Seven Raj: ಇವರ ಬದುಕೆಲ್ಲಾ ಕೆಂಪು-ಬಿಳಿಯಲ್ಲೇ ಇದೆ, ಬೇರೆ ಬಣ್ಣದ ಕಡೆ ತಿರುಗಿಯೂ ನೋಡದ ವಿಚಿತ್ರ ಕುಟುಂಬದ ಸೂಪರ್ ಫೋಟೋಗಳು ಇಲ್ಲಿವೆ

Man Whose Obsession With Color Red And White: ಕೆಲವರಿಗೆ ಒಂದೊಂದು ವಿಚಾರವಾಗಿ ಆಸಕ್ತಿ ಇರುತ್ತದೆ. ಕೆಲವರಿಗೆ ಒಂದೊಂದು ಬಣ್ಣ ಅಥವಾ ಸಂಖ್ಯೆ ಅಂದರೆ ಹೆಚ್ಚು ಹುಚ್ಚಿರುತ್ತದೆ. ಅದೇ ಬಣ್ಣದ ವಸ್ತುಗಳನ್ನು ಹೆಚ್ಚು ಖರೀದಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬಳಸುವುದು ಕೇವಲ 2 ಬಣ್ಣಗಳನ್ನು. ಅವರ ಮನೆ ಮನಗಳ ತುಂಬ ತುಂಬಿರುವುದು ಕೇವಲ ಅದೇ ಬಣ್ಣಗಳು. ಅರೇ ಇದೆನಪ್ಪ ಎನ್ನುತ್ತೀರಾ. ಹಾಗಾದ್ರೆ ಈ ಸ್ಟೋರಿ ಓದಿ.

First published: