Malpua Recipe: ರುಚಿಯಾದ ಮಾಲ್ಪುವಾ ಮಾಡಿ, ಇಲ್ಲಿದೆ ನೋಡಿ ರೆಸಿಪಿ

ರಂಜಾನ್ ಉಪವಾಸದ ನಂತರ ಮಾಲ್ಪುವಾ ತಿನ್ನುವ ಸಂಪ್ರದಾಯ ಹಲವರಲ್ಲಿದೆ. ಹೀಗಾಗಿ ಮಾಲ್ಪುವಾಕ್ಕೆ ಭರ್ಜರಿ ಬೇಡಿಕೆಯಿದೆ.

  • Local18
  • |
  •   | Mumbai, India
First published:

  • 17

    Malpua Recipe: ರುಚಿಯಾದ ಮಾಲ್ಪುವಾ ಮಾಡಿ, ಇಲ್ಲಿದೆ ನೋಡಿ ರೆಸಿಪಿ

    ಮಾಲ್ಪುವಾ ಒಂದು ಅದ್ಭುತ ಖಾದ್ಯ. ಮುಂಬೈನ ಕುರ್ಲಾ ಪ್ರದೇಶದಲ್ಲಿ ಲಭ್ಯವಿರುವ ಮಾಲ್ಪುವಾ ಬಹಳ  ಫೇಮಸ್ ಆಗಿದೆ. ರಂಜಾನ್ ಸಮಯದಲ್ಲಿ, ಈ ಮಾಲ್ಪುವಾಕ್ಕೆ ತುಂಬಾ ಬೇಡಿಕೆಯಿದೆ.

    MORE
    GALLERIES

  • 27

    Malpua Recipe: ರುಚಿಯಾದ ಮಾಲ್ಪುವಾ ಮಾಡಿ, ಇಲ್ಲಿದೆ ನೋಡಿ ರೆಸಿಪಿ

    ಮುಂಬೈನಲ್ಲಿ ತಯಾರಿಸುವ ಈ ವಿಶೇಷ ಮಾಲ್ಪುವಾವನ್ನು ಹೇಗೆ ತಯಾರಿಸಲಾಗುತ್ತದೆ ಎಂಬ ಸರಳ ರೆಸಿಪಿ ನಿಮಗೆಂದೇ ಇಲ್ಲಿದೆ ನೋಡಿ.

    MORE
    GALLERIES

  • 37

    Malpua Recipe: ರುಚಿಯಾದ ಮಾಲ್ಪುವಾ ಮಾಡಿ, ಇಲ್ಲಿದೆ ನೋಡಿ ರೆಸಿಪಿ

    ಮಾಲ್ಪುವಾವನ್ನು ಒಣ ಹಣ್ಣುಗಳು, ಕ್ರೀಮ್ ಮತ್ತು ಮೊಟ್ಟೆಗಳಿಂದ ತಯಾರಿಸಲಾಗುತ್ತದೆ. ರುಚಿ ರುಚಿ ಮಾಲ್ಪುವಾವನ್ನು  ₹ 150 ರಿಂದ ₹ 300 ರವರೆಗೂ ಮಾರಾಟ ಮಾಡಲಾಗುತ್ತದೆ.

    MORE
    GALLERIES

  • 47

    Malpua Recipe: ರುಚಿಯಾದ ಮಾಲ್ಪುವಾ ಮಾಡಿ, ಇಲ್ಲಿದೆ ನೋಡಿ ರೆಸಿಪಿ

    ಮಾಲ್ಪುವಾವನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ: ಖೋವಾ, ಹಾಲು, ಮೈದಾ, ಮೊಟ್ಟೆ, ಸಕ್ಕರೆ, ತುಪ್ಪ ಮತ್ತು ಅಲಂಕರಿಸಲು ಒಣ ಹಣ್ಣುಗಳು

    MORE
    GALLERIES

  • 57

    Malpua Recipe: ರುಚಿಯಾದ ಮಾಲ್ಪುವಾ ಮಾಡಿ, ಇಲ್ಲಿದೆ ನೋಡಿ ರೆಸಿಪಿ

    ಮಾಲ್ಪುವಾ ತಯಾರಿಸುವ ವಿಧಾನ ಹೀಗಿದೆ: ಒಂದು ಬಟ್ಟಲಿನಲ್ಲಿ ಖೋವಾ ತೆಗೆದುಕೊಂಡು ಅದಕ್ಕೆ ಹಾಲು ಸೇರಿಸಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ಮೈದಾ ಸೇರಿಸಿ ಈ ಮಿಶ್ರಣವನ್ನು ಸರಿಯಾಗಿ ಬೆರೆಸಿ. ಈಗ ಮಿಶ್ರಣವನ್ನು ಮುಚ್ಚಿ ಸ್ವಲ್ಪ ಸಮಯ ಬಿಡಿ. ನಂತರ ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಈಗ ತುಪ್ಪ ಬಿಸಿಯಾದಾಗ, ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಬಿಸಿ ಮಾಡಿದ ತುಪ್ಪದಲ್ಲಿ ಬಿಡಿ.

    MORE
    GALLERIES

  • 67

    Malpua Recipe: ರುಚಿಯಾದ ಮಾಲ್ಪುವಾ ಮಾಡಿ, ಇಲ್ಲಿದೆ ನೋಡಿ ರೆಸಿಪಿ

    ಇದನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಅದು ಕೆಂಪು ಬಣ್ಣ ಬರುವವರೆಗೆ ಕಾಯಿಸಿ ತಣ್ಣಗಾಗಲು ಬಿಡಿ ಹೀಗೆ ಹಲವು ಮಾಲ್ಪುವಾಗಳನ್ನು ತಯಾರಿಸಿದ ನಂತರ ಒಣ ಹಣ್ಣುಗಳಿಂದ ಅಲಂಕರಿಸಿ. ಈಗ ಸ್ವತಃ ನೀವೇ ತಯಾರಿಸಿದ ಮಾಲ್ಪುವಾ ಸೇವನೆಗೆ ಸಿದ್ಧ!

    MORE
    GALLERIES

  • 77

    Malpua Recipe: ರುಚಿಯಾದ ಮಾಲ್ಪುವಾ ಮಾಡಿ, ಇಲ್ಲಿದೆ ನೋಡಿ ರೆಸಿಪಿ

    ರಂಜಾನ್ ಉಪವಾಸದ ನಂತರ ಮಾಲ್ಪುವಾ ತಿನ್ನುವ ಸಂಪ್ರದಾಯ ಹಲವರಲ್ಲಿದೆ. ಹೀಗಾಗಿ ಮಾಲ್ಪುವಾಕ್ಕೆ ಭರ್ಜರಿ ಬೇಡಿಕೆಯಿದೆ.

    MORE
    GALLERIES