Makeup Mistakes: ಮೇಕಪ್ ಮಾಡುವಾಗ ಈ ತಪ್ಪು ಮಾಡ್ಲೇಬೇಡಿ, ಸುಮ್ನೇ ಲುಕ್ ಹಾಳಾಗುತ್ತೆ

Makeup Mistakes You Must Avoid: ಎಲ್ಲಾ ಮಹಿಳೆಯರು ಮೇಕಪ್ ಇಷ್ಟಪಡುವುದಿಲ್ಲ. ಆದರೆ ಕೆಲವರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಒಮ್ಮೊಮ್ಮೆ ಮೇಕಪ್ ಮಾಡಿಕೊಳ್ಳುತ್ತಾರೆ. ಕೆಲವು ಮಹಿಳೆಯರಿಗೆ ಆಫೀಸ್, ಕಾಲೇಜ್ ಹೀಗೆ ಎಲ್ಲೇ ಹೋದರೂ ಮೇಕಪ್ ಮಾಡಿಕೊಂಡು ಹೋಗುವ ಅಭ್ಯಾಸವಿರುತ್ತದೆ. ಆದರೆ ಮೇಕಪ್ ಮಾಡುವಾಗ ಕೆಲ ತಪ್ಪುಗಳನ್ನು ಮಾಡಲೇಬೇಡಿ.

First published: