Ovarian Cancer: ನಿಮ್ಮ ಲೈಫ್​ಸ್ಟೈಲ್​ ಈ ರೀತಿ ಬದಲಾದ್ರೆ ಅಂಡಾಶಯದ ಕ್ಯಾನ್ಸರ್ ಬರಲ್ಲ

Lifestyle Changes to Avoid Ovarian Cancer: ಅಂಡಾಶಯದ ಕ್ಯಾನ್ಸರ್ ಅನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ವಿಶ್ವಾದ್ಯಂತ ಕ್ಯಾನ್ಸರ್‌ನಿಂದ ಸಾಯುವ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣ ಈ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ. ಇದು ಹೊಟ್ಟೆಯ ಆಳವಾದ ಭಾಗದಲ್ಲಿ ಬೆಳವಣಿಗೆಯಾಗುವುದರಿಂದ, ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ, ಕೆಲ ಟಿಪ್ಸ್ ಫಾಲೋ ಮಾಡುವುದರಿಂದ ಈ ಸಮಸ್ಯೆ ಬರದಂತೆ ತಡೆಯಬಹುದು.

First published: