Hair Color: ಬೀಟ್ರೂಟ್ ಬಳಸಿ ಈ ರೀತಿ ಹೇರ್ ಪ್ಯಾಕ್ ಮಾಡಿ; ಕೂದಲಿಗೆ ಬಣ್ಣದ ಜೊತೆ ಶೈನ್ ಬರುತ್ತೆ
Beetroot hair mask: ಬೀಟ್ರೂಟ್ ತನ್ನ ಬಣ್ಣದ ಕಾರಣಕ್ಕೆ ಸೆಳೆಯುವ ತರಕಾರಿಯಾಗಿದೆ. ಭಾರತೀಯ ಅಡುಗೆಯಲ್ಲಿ ಬೀಟ್ರೂಟ್ ಗೆ ತನ್ನದೇ ಆದ ಸ್ಥಾನವಿದೆ. ಆರೋಗ್ಯಕರ ಎನಿಸಿಕೊಂಡಿರುವ ಬೀಟ್ರೂಟ್ ನಿಂದ ಬ್ಯೂಟಿ ಕೇರ್ ಸಹ ಮಾಡಬಹುದು. ಕೂದಲಿಗೆ ಟ್ರೆಂಡಿ ಕಲರ್ ಬರಲು ಜೊತೆಗೆ ಕೂದಲಿಗೆ ಶೈನ್ ಬರಲು ಬೀಟ್ರೂಟ್ ಹೇರ್ ಪ್ಯಾಕ್ ಬಗ್ಗೆ ತಿಳಿಸಲಿದ್ದೇವೆ.
ಬೀಟ್ರೂಟ್ ಬಳಸುವುದರಿಂದ ನಿಮ್ಮ ಕೂದಲು ನಯವಾಗಿ ರೇಷ್ಮೆಯಂತೆ ಆಗುತ್ತದೆ. ಬೀಟ್ರೂಟ್ ಅನ್ನು ಸರಿಯಾಗಿ ಬಳಸಿ ಹೇರ್ ಪ್ಯಾಕ್ ಹಾಕಿದರೆ ಕೂದಲಿಗೆ ಒಳ್ಳೆಯ ಬಣ್ಣವೂ ಬರುತ್ತೆ.
2/ 7
ಬೀಟ್ರೂಟ್ ಹೇರ್ ಮಾಸ್ಕ್ ನಿಮ್ಮ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಉತ್ತಮ ಬಣ್ಣವನ್ನು ನೀಡಲು ಸಹಾಯ ಮಾಡುತ್ತದೆ. ಕೂದಲನ್ನು ಮೃದುವಾಗಿಸಲು ಬೀಟ್ರೂಟ್ ಹೇರ್ ಮಾಸ್ಕ್ ಅನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ.
3/ 7
ಬೀಟ್ರೂಟ್ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ವಿಕೋಟಿನಿಕ್ ಆಮ್ಲವನ್ನು ಹೊಂದಿದೆ. ಇದು ತಲೆಹೊಟ್ಟು, ಕೂದಲು ಉದುರುವಿಕೆ ಮತ್ತು ಒಣ ಕೂದಲಿನ ಸಮಸ್ಯೆಯಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.
4/ 7
ಬೀಟ್ರೂಟ್ ಹೇರ್ ಮಾಸ್ಕ್ ತಯಾರಿಸಲು, ಮೊದಲು ಸಿಹಿ ಬೀಟ್ರೂಟ್ ಎಲೆಗಳು ಮತ್ತು ಬೀಟ್ರೂಟ್ ಅನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ.
5/ 7
ಈ ಪೇಸ್ಟ್ ನಲ್ಲಿ ಒಂದು ಚಮಚ ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ. ಇದನ್ನು ತಲೆಗೆ ಹಚ್ಚಿ ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಹಾಗೆ ಇರಿಸಿ.
6/ 7
ನಂತರ ತಣ್ಣೀರು ಮತ್ತು ಶಾಂಪೂ ಬಳಸಿ ತೊಳೆಯಿರಿ. ತಲೆ ಸ್ನಾನದ ಬಳಿಕ ಕೂದಲಿಗೆ ಸರಿಯಾದ ಸೀರಮ್ ಅನ್ನು ಹಾಕಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.
7/ 7
(Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
First published:
17