South Indian Foods: ಆಹಾ! ಎಂಥಾ ರುಚಿ, ಮನೆಯಲ್ಲೇ ಮಾಡಿ ಈ ರೀತಿ ದಕ್ಷಿಣ ಭಾರತದ ಅಡುಗೆ

ದಕ್ಷಿಣ ಭಾರತದ ಆಹಾರವನ್ನು ಬ್ರೇಕ್ ಫಾಸ್ಟ್ ಮತ್ತು ತಿಂಡಿಗಳಾಗಿ ಸೇವಿಸಲಾಗುತ್ತದೆ. ಈ ಆಹಾರವನ್ನು ತಿನ್ನಲು ತುಂಬಾ ಖುಷಿಯಾಗುತ್ತದೆ. ಅನೇಕ ಜನರ ನೆಚ್ಚಿನ ಖಾದ್ಯವೆಂದರೆ ದಕ್ಷಿಣ ಭಾರತೀಯ ಆಹಾರ. ದಕ್ಷಿಣ ಭಾರತದ ಖಾದ್ಯದ ವಿಶೇಷತೆ ಏನೆಂದರೆ ಅದರಲ್ಲಿ ರುಚಿಯ ಜೊತೆಗೆ ಪೌಷ್ಟಿಕಾಂಶವೂ ಕೂಡ ಇದೆ.

First published: