ದೇಹದಲ್ಲಿ ಕೊಬ್ಬು ಹೆಚ್ಚಳವಾಗುವುದು ತೋಳಿನಲ್ಲಿ ಫ್ಯಾಟ್ ಹೆಚ್ಚಾಗಲು ಕಾರಣವಾಗುತ್ತದೆ. ದೇಹದ ಮೇಲ್ಭಾಗದ ತೂಕ ಹೆಚ್ಚಳವು ತೋಳಿನ ಮೇಲ್ಭಾಗದಲ್ಲಿ ಫ್ಯಾಟ್ ಹೆಚ್ಚಿಸುತ್ತದೆ. ಹೆಚ್ಚುತ್ತಿರುವ ತೂಕಕ್ಕೆ ನಿಮ್ಮ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ ಮತ್ತು ವ್ಯಾಯಾಮ ಮಾಡದೇ ಇರುವುದು ಸಹ ಕಾರಣವಾಗಿದೆ. ತೋಳಿನ ಫ್ಯಾಟ್ ಕಡಿಮೆ ಮಾಡಲು ಮೊದಲು ದೇಹದ ತೂಕ ನಿಯಂತ್ರಿಸಿ.