Astrology: ಮಾಘ ಹುಣ್ಣಿಮೆಯ ಈ ದಿನ ಯಾವ ರಾಶಿಗೆ ಒಳಿತಾಗಲಿದೆ; ಇಲ್ಲಿದೆ ದ್ವಾದಶಿ ರಾಶಿ ಭವಿಷ್ಯ

ಶಾರ್ವರಿ ನಾಮ ಸವಂತ್ಸರದ ಉತ್ತರಾಯಣದ ಮಾಘ ಹುಣ್ಣಿಮೆ ಇಂದು. ಮಘ ನಕ್ಷತ್ರದ ಇಂದಿನ ಪುಣ್ಯ ಸ್ನಾನ ಮಾಡಿದರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ. ಇಂದು ಸಂಕಲ್ಪ ಮಾಡಿ ಹರಿ ನಾಮ ಸ್ಮರಣೆಯೊಂದಿಗೆ ಪೂಜೆ, ಪುನಸ್ಕಾರ ಮಾಡಿದರೆ ಈಡೇರಲಿದೆ. ಮಾಘ ಹುಣ್ಣಿಮೆಯಂದು ಸತ್ಯನಾರಾಯಣನ ಪೂಜೆ ಮಾಡಿದರೆ ಅಂದುಕೊಂಡ ಕಾರ್ಯ ಸಿದ್ದಿಸಲಿದೆ.

First published: