Fashion Tips: ಹಬ್ಬಕ್ಕೆ ಭರ್ಜರಿ ಆಫರ್, ಸಾವಿರ ರೂಪಾಯಿ ಒಳಗೆ ಖರೀದಿಸಿ ಬ್ಯೂಟಿಫುಲ್ ಡ್ರೆಸ್​

Low Price Offer on Dresses: ಸದ್ಯ ಹಬ್ಬದ ಸೀಸನ್ ಆರಂಭವಾಗಿದೆ. ಹಲವಾರು ಆ್ಯಪ್​ಗಳು ಆಫರ್ ನೀಡುತ್ತಿವೆ. ಮಿಂತ್ರ, ಅಮೇಜಾನ್​, ಮೀಶೋ ಹೀಗೆ ಒಂದೊಂದು ಆ್ಯಪ್​ನಲ್ಲಿ ಒಂದೊಂದು ಆಫರ್​ ಇದ್ದು, ಮಿಂತ್ರ ಆ್ಯಪ್​ನಲ್ಲಿ 1000 ರೂಪಾಯಿ ಒಳಗೆ ಸೂಪರ್ ಬಟ್ಟೆಗಳನ್ನು ನೀವೂ ಖರೀದಿಸಬಹುದು.

First published: