ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಮತೋಲಿತ ಜೀವನಶೈಲಿ ಮತ್ತು ಪೌಷ್ಟಿಕ ಆಹಾರವು ಆರೋಗ್ಯಕರ ಜೀವನ ಮತ್ತು ಉತ್ತಮ ತೂಕ ನಿಯಂತ್ರಣಕ್ಕೆ ಪ್ರಮುಖವಾಗಿದೆ.
2/ 8
ಕಡಿಮೆ ಸಮಯದಲ್ಲಿ ತೂಕವನ್ನು ಕಳೆದುಕೊಳ್ಳಲು ತಾಳ್ಮೆ ಮತ್ತು ಶಿಸ್ತು ಅಗತ್ಯವಿರುತ್ತದೆ. ನಿಮ್ಮ ಆಹಾರದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು.
3/ 8
ವಾಸ್ತವಿಕ ಗುರಿ ಹೊಂದಿರಿ- ತೂಕ ಇಳಿಸಿಕೊಳ್ಳುತ್ತೇನೆ ಎಂಬ ಗುರಿ ಹೊಂದಿರಿ. ದಿನ ಇದೇ ರೀತಿ ಊಟ ತಿನ್ನುತ್ತೇವೆ. ವ್ಯಾಯಾಮ ಮಾಡುತ್ತೇವೆ ಎಂಬ ಗುರಿಯನ್ನು ಹೊಂದಿರಬೇಕು.
4/ 8
7 ದಿನಗಳವರೆಗೆ ವ್ಯಾಯಾಮ ಯೋಜನೆಯನ್ನು ರಚಿಸಿ- ಕೇವಲ ಆಹಾರ ಕ್ರಮವು ನಿಮ್ಮ ತೂಕ ಕಡಿಮೆ ಮಾಡಲ್ಲ. ಜೊತೆಗೆ 7 ದಿನವೂ ತಪ್ಪದೇ ವ್ಯಾಯಾಮ ಮಾಡಬೇಕು.
5/ 8
ನಿಯಮಿತ ಏರೋಬಿಕ್ ವ್ಯಾಯಾಮಗಳಲ್ಲಿ ಹೆಚ್ಚಿನ ತೀವ್ರತೆಯ ಚಟುವಟಿಕೆಗಳನ್ನು ಸೇರಿಸಲು ಪ್ರಯತ್ನಿಸಿ. ಉದಾಹರಣೆಗೆ, ನೀವು ನಡೆಯುವಾಗ, ಐದು ನಿಮಿಷಗಳ ಕಾಲ ಓಡಿ, ತದನಂತರ ಮತ್ತೆ ನಡೆಯಲು ಮುಂದುವರಿಸಿ. ಇದು ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ.
6/ 8
ಊಟದ ಯೋಜನೆಯನ್ನು ರಚಿಸಿ- 7 ದಿನಗಳವರೆಗೆ ಊಟ ಯೋಜನೆಯನ್ನು ರೂಪಿಸಿಕೊಳ್ಳಿ. ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ನಿರ್ದಿಷ್ಟವಾದ ಊಟವನ್ನು ಮಾಡಿ. ಇದು ತೂಕ ಇಳಿಸಲು ಸಹಾಯ ಮಾಡುತ್ತೆ.
7/ 8
ತೂಕ ಹೆಚ್ಚಾಗಲು ಕಾರಣವಾಗುವ ಆಹಾರ ಪದ್ಧತಿಗಳ ಪಟ್ಟಿಯನ್ನು ಮಾಡಿ. ಅಂತಹ ಆಹಾರಗಳಿಂದ ದೂರ ಇರಿ. ಇದು ತೂಕ ಇಳಿಸಲು ಸಹಾಯ ಮಾಡುತ್ತೆ.
8/ 8
ತುಂಬಾ ಬೇಗ, ಬೇಗ ತಿನ್ನುವುದು, ಯಾವಾಗಲೂ ಸಿಹಿ ತಿನ್ನುವುದು, ಊಟ ಬಿಡುವುದು, ಹಸಿವಾಗದಿದ್ದಾಗ ತಿನ್ನುವುದು,ನಿಂತುಕೊಂಡು ತಿನ್ನುವುದು ಇವನ್ನೆಲ್ಲಾ ಬಿಡಬೇಕು.