Weight loss: ತೂಕ ಇಳಿಸುವ ವೇಳೆ ಉತ್ತಮ ಎನರ್ಜಿಗಾಗಿ ಈ ಆಹಾರಗಳನ್ನು ತಿನ್ನಲೇಬೇಕು

ತೂಕ ಇಳಿಕೆಯ ನಂತರ ಆಯಾಸ ಮತ್ತು ನಿರಂತರ ಸುಸ್ತು ಇರುತ್ತದೆ. ಕಡಿಮೆ ಸಮಯದಲ್ಲಿ ತೂಕ ಇಳಿಸೋ ಪ್ರಯತ್ನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇಂತಹ ಮಾರ್ಗಗಳನ್ನು ಆಶ್ರಯಿಸುವುದಕ್ಕಿಂತ ದೀರ್ಘಾವಧಿಯ ಆರೋಗ್ಯಕರ ತೂಕ ನಷ್ಟ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ.

First published: