Weight Loss: ಆಲಿವ್ ಆಯಿಲ್ ಬಳಸಿ ತೂಕ ಇಳಿಸಿ; ಈ ಫುಡ್ ತಿಂದ್ರೆ ಕರಗುತ್ತೆ ಬೊಜ್ಜು

ಅಧಿಕ ತೂಕ ಮತ್ತು ಬೊಜ್ಜು ಸಮಸ್ಯೆಗಳು ಹೆಚ್ಚಿನ ಜನರನ್ನು ಕಾಡುತ್ತಿದೆ. ಅಧಿಕ ತೂಕವು ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಹೀಗಾಗಿ ತೂಕ ಇಳಿಸೋದು ಅತಿಮುಖ್ಯವಾಗಿದೆ. ತೂಕ ಇಳಿಸೋದು ಹೇಗೆ ಅನ್ನೋದು ಅನೇಕರಿಗೆ ದೊಡ್ಡ ತಲೆನೋವಾಗಿದೆ.

First published: