Child Health Care: ಮಕ್ಕಳು ಇಷ್ಟಪಟ್ಟು ತಿನ್ನೋ ಐಸ್ ಕ್ರೀಮ್ ಅವ್ರ ಪ್ರಾಣಕ್ಕೆ ಡೇಂಜರ್; ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

ಐದು ವರ್ಷದ ಬಾಲಕನೋರ್ವ ಚಡಪಡಿಸಲಾರಂಭಿಸಿದಾಗ ಮತ್ತು ದೈನಂದಿನ ಚಟುವಟಿಕೆಗಳತ್ತ ಗಮನಹರಿಸಲು ನಿರಾಕರಿಸಿದಾಗ ಆತನ ತಾಯಿಗೆ ಇದು ಅಸಾಮಾನ್ಯವಾಗಿ ಕಾಣಿಸಿತು. ಈ ಬಗ್ಗೆ ವೈದ್ಯರನ್ನು ಭೇಟಿ ಮಾಡಿ ಮಾತನಾಡಿದಾಗ, ಕಳೆದ ವರ್ಷ ಬಾಲಕ ಹೆಚ್ಚು ಚಾಲೊಲೇಟ್ ಮತ್ತು ಐಸ್​ಕ್ರೀಮ್​ಗಳನ್ನು ಸೇವಿಸಿದ್ದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

First published:

  • 16

    Child Health Care: ಮಕ್ಕಳು ಇಷ್ಟಪಟ್ಟು ತಿನ್ನೋ ಐಸ್ ಕ್ರೀಮ್ ಅವ್ರ ಪ್ರಾಣಕ್ಕೆ ಡೇಂಜರ್; ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ಐದು ವರ್ಷದ ಬಾಲಕನೋರ್ವ ಚಡಪಡಿಸಲಾರಂಭಿಸಿದಾಗ ಮತ್ತು ದೈನಂದಿನ ಚಟುವಟಿಕೆಗಳತ್ತ ಗಮನಹರಿಸಲು ನಿರಾಕರಿಸಿದಾಗ ಆತನ ತಾಯಿಗೆ ಇದು ಅಸಾಮಾನ್ಯವಾಗಿ ಕಾಣಿಸಿತು. ಈ ಬಗ್ಗೆ ವೈದ್ಯರನ್ನು ಭೇಟಿ ಮಾಡಿ ಮಾತನಾಡಿದಾಗ, ಕಳೆದ ವರ್ಷ ಬಾಲಕ ಹೆಚ್ಚು ಚಾಲೊಲೇಟ್ ಮತ್ತು ಐಸ್ಗಳನ್ನು ಸೇವಿಸಿದ್ದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

    MORE
    GALLERIES

  • 26

    Child Health Care: ಮಕ್ಕಳು ಇಷ್ಟಪಟ್ಟು ತಿನ್ನೋ ಐಸ್ ಕ್ರೀಮ್ ಅವ್ರ ಪ್ರಾಣಕ್ಕೆ ಡೇಂಜರ್; ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ಈ ಬಗ್ಗೆ ಪ್ರತಿಕ್ರಿಯಿಸಿರುವ ಜನಪ್ರಿಯ ಶಿಶು ವೈದ್ಯ ಡಾ. ಸವರು,ಯದ್ ಮುಜಾಹಿದ್ ಹುಸೇನ್ ಹೆಚ್ಚುವರಿ ಸಕ್ಕರೆಯಿಂದ ಡೋಪಮೈನ್ ರಶ್ನಿಂದ ಉಂಟಾಗುವ ಹೈಪರ್ಆಕ್ಟಿವ್ ನಡವಳಿಕೆ ಅಥವಾ ಸಕ್ಕರೆ ಪಾನೀಯಗಳಿಂದ ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆಗಳಿಂದ ಬಾಲಕನಂತೆ ಹಲವಾರು ಮಕ್ಕಳು ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

    MORE
    GALLERIES

  • 36

    Child Health Care: ಮಕ್ಕಳು ಇಷ್ಟಪಟ್ಟು ತಿನ್ನೋ ಐಸ್ ಕ್ರೀಮ್ ಅವ್ರ ಪ್ರಾಣಕ್ಕೆ ಡೇಂಜರ್; ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ಐಸ್ ಕ್ರೀಮ್ಗಳು ಮತ್ತು ಕೂಲ್ ಡ್ರಿಂಕ್ಗಳು ಸಾಮಾನ್ಯವಾಗಿ ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಅದರಲ್ಲಿಯೂ ಬೇಸಿಗೆಯಲ್ಲಿ ಹೊರಗೆ ಹೋದಾಗ ಇದನ್ನು ಹೆಚ್ಚು ತಿನ್ನುವುದರಿಂದ ಸ್ಥೂಲಕಾಯತೆಯಿಂದ ಕೊಬ್ಬಿನ ಯಕೃತ್ತಿನವರೆಗೆ ಮಗುವಿನ ಬೆಳವಣಿಗೆಗೆ ಅಡ್ಡಪರಿಣಾಮ ಬೀರಬಹುದು. ಹಾಗಾಗಿ ವಾರಕ್ಕೆ 50 ಮಿಲಿ ಸ್ಕೂಪ್ಗಿಂತ ಹೆಚ್ಚು ಐಸ್ ಕ್ರೀಮ್ ಅನ್ನು ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

    MORE
    GALLERIES

  • 46

    Child Health Care: ಮಕ್ಕಳು ಇಷ್ಟಪಟ್ಟು ತಿನ್ನೋ ಐಸ್ ಕ್ರೀಮ್ ಅವ್ರ ಪ್ರಾಣಕ್ಕೆ ಡೇಂಜರ್; ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ಹೈಡ್ರೋಜನೀಕರಿಸಿದ ಕೊಬ್ಬು ಮಗುವಿನ ದೈಹಿಕ ಮತ್ತು ನರವೈಜ್ಞಾನಿಕ ಬೆಳವಣಿಗೆಗೆ ಹಾನಿಯುಂಟುಮಾಡುವುದರಿಂದ, ಐಸ್ ಕ್ರೀಮ್ನಂತೆ ಹೆಪ್ಪುಗಟ್ಟಿದ ಸಿಹಿತಿಂಡಿಗಳನ್ನು ಮಕ್ಕಳಿಗೆ ನೀಡಬಾರದು ಎಂದು ತಿಳಿಸಿದ್ದಾರೆ. ಕೆಲವು ವೈದ್ಯರು ಮಕ್ಕಳ ಚಯಾಪಚಯ ಚಟುವಟಿಕೆಗಳು ಗ್ಲೂಕೋಸ್ ಅನ್ನು ಸುಡಲು ಐಸ್ ಕ್ರೀಮ್ ಸಹಾಯ ಮಾಡುತ್ತದೆ ಎಂದು ಭಾವಿಸುತ್ತಾರೆ. ಆದರೆ ಕಳೆದ ವರ್ಷ ಕೋವಿಡ್-19 ಸಮಯದಲ್ಲಿ ವಿಪರೀತ ಬೇಸಿಗೆ ಮತ್ತು ಜಡತ್ವವು ಹೆಚ್ಚಾಗಿದ್ದರ ಹಿನ್ನೆಲೆ ಜನರು ಹೆಚ್ಚಾಗಿ ಕೂಲ್ ಡ್ರಿಂಕ್ಸ್ ಹಾಗೂ ಐಸ್ ಕ್ರೀಮ್ ಮೊರೆ ಹೋಗಿದ್ದರು.

    MORE
    GALLERIES

  • 56

    Child Health Care: ಮಕ್ಕಳು ಇಷ್ಟಪಟ್ಟು ತಿನ್ನೋ ಐಸ್ ಕ್ರೀಮ್ ಅವ್ರ ಪ್ರಾಣಕ್ಕೆ ಡೇಂಜರ್; ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ಐಸ್ ಕ್ರೀಂನ ಗುಣಮಟ್ಟದಲ್ಲದೇ ಇದ್ದರೆ, ಮಕ್ಕಳು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮಕ್ಕಳ ಹೊಟ್ಟೆ ತಂಪಾಗಿರಲು ನಿಂಬೆ ರಸದಂತಹ ನೈಸರ್ಗಿಕ ಪಾನೀಯಗಳನ್ನು ಹಾಗೂ ಹದಿನೈದು ದಿನಕ್ಕೊಮ್ಮೆ 50 ಮಿಲಿ ಐಸ್ ಕ್ರೀಂ ಅನ್ನು ನೀಡಲು ಸೂಚಿಸಿದ್ದಾರೆ. ಅಲ್ಲದೇ ಐಸ್ ಕ್ರೀಮ್ ಗಳಲ್ಲಿ ಕ್ಯಾನ್ಸರ್ ಕಾರಕವಾಗಿರುವ ಸಂರಕ್ಷಕಗಳ ಬಗ್ಗೆ ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

    MORE
    GALLERIES

  • 66

    Child Health Care: ಮಕ್ಕಳು ಇಷ್ಟಪಟ್ಟು ತಿನ್ನೋ ಐಸ್ ಕ್ರೀಮ್ ಅವ್ರ ಪ್ರಾಣಕ್ಕೆ ಡೇಂಜರ್; ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ಆಸ್ಟರ್ ಸಿಎಂಐನ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಪ್ರಮುಖ ಮತ್ತು ಹಿರಿಯ ಸಲಹೆಗಾರ ಡಾ.ಮಂಜೀರಿ ಸೋಮಶೇಖರ್ ಕೂಡ ಈ ಬಗ್ಗೆ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿ ಜಂಕ್ ಫುಡ್ ಸೇವನೆ ಹೆಚ್ಚಾಗಿದೆ. ಒಂದು ವಾರದಲ್ಲಿ ಸರಾಸರಿ ಮೂರು ಅಪೆಂಡಿಸೈಟಿಸ್ ಪ್ರಕರಣಗಳನ್ನು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

    MORE
    GALLERIES