Health Tips: ಬೇಸಿಗೆಯಲ್ಲಿ ಮೊಟ್ಟೆ ತಿನ್ಬೇಕಾ? ಬೇಡ್ವಾ? ತಜ್ಞರು ಏನ್ ಹೇಳ್ತಾರೆ?

ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನ ಉಷ್ಣಾಂಶ ಕಡಿಮೆ ಇರೋ ಆಹಾರಗಳನ್ನೇ ಆಯ್ಕೆ ಮಾಡಿಕೊಳ್ತಾರೆ. ಬೇಸಿಗೆಯಲ್ಲಿ (Summer) ಯಾವ ರೀತಿಯ ಆಹಾರ (Food) ತೆಗೆದುಕೊಳ್ಳಬೇಕು? ಯಾವ ರೀತಿಯ ಆಹಾರವನ್ನು ತಪ್ಪಿಸಬೇಕು ಎಂಬ ಬಗ್ಗೆ ಹಲವು ಅನುಮಾನಗಳಿವೆ? ವಿಶೇಷವಾಗಿ ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ಉತ್ತಮವೇ? ಇಲ್ಲವೋ ಎಂಬ ಅನುಮಾನವಿದೆಯಾ ಹಾಗಾದ್ರೆ ತಜ್ಞರು (Expert) ಏನ್ ಹೇಳ್ತಾರೆ ಕೇಳಿ

First published: