Health Tips: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇವುಗಳನ್ನು ತಿಂದ್ರೆ ಜೀವಕ್ಕೆ ಆಪತ್ತು!

ಮೂತ್ರಪಿಂಡವು (Kidney) ಮಾನವ ದೇಹದ ಪ್ರಮುಖ ಅಂಗವಾಗಿದೆ. ಏಕೆಂದರೆ ಇದು ರಕ್ತವನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾರ್ಮೋನ್ ಗಳನ್ನು ಉತ್ಪಾದಿಸುತ್ತೆ. ಕಿಡ್ನಿ ಬಗ್ಗೆ ಕಾಳಜಿ ವಹಿಸುವುದು (Health Care) ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಾಗಾದರೆ ಕಿಡ್ನಿಗೆ ಅಪಾಯಕಾರಿಯಾಗಿರೋ ಆಹಾರಗಳು (Danger Food) ಯಾವುದು ತಿಳಿಯಿರಿ

First published: