Morning Health: ಚಳಿಗಾಲದಲ್ಲಿ ನೀರಿಗೆ ಈ ಒಂದು ವಸ್ತು ಹಾಕಿ ಕುಡಿರಿ, ಶೀತ-ಕೆಮ್ಮು ಹತ್ತಿರವೂ ಸುಳಿಯಲ್ಲ

Lemon Water: ನಿಂಬೆ ನೀರನ್ನು ಕುಡಿಯುವುದು ಎಲ್ಲಾ ಸಮಯದಲ್ಲಿ ಬಹಳ ಉತ್ತಮ ಎನ್ನಲಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಶೀತ ಮತ್ತು ಜ್ವರದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ, ಚಳಿಗಾಲದಲ್ಲಿ ಬೆಳಗ್ಗೆ ನಿಂಬೆ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿದೆ.

First published: