ಈಜುವುದು ಒಂದು ಅಭ್ಯಾಸ ಮಾತ್ರವಲ್ಲ, ಅನಿವಾರ್ಯತೆ ಕೂಡ ಆಗಿದೆ. ಸಮಯ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಈಜಲೇಬೇಕಾದ ಅಗತ್ಯ ಬಂದಾಗ, ಈಜುವುದನ್ನು ಕಲಿಯಬೇಕು. ಈಜುವುದು ಒಂದು ಕಲೆ, ಆದ್ದರಿಂದ ಯಾವಾಗಬೇಕಾದರೂ ನೀವು ಈಜುವುದನ್ನು ಕಲಿಯಬಹುದು. ಈಜುವುದನ್ನು ಕಲಿಯುವುದರಲ್ಲಿ ಅದೇನೋ ಒಂದು ರೀತಿ ಖುಷಿ ನಿಮಗೆ ಸಿಗುತ್ತದೆ. ನಿಮಗೂ ಸ್ವಿಮ್ಮಿಂಗ್ ಮಾಡೋ ಆಸೆ ಇದ್ದರೆ, ಈ ಸುಲಭವಾದ ಟ್ರಿಕ್ಸ್ ಫಾಲೋ ಮಾಡುವ ಮೂಲಕ ಈಜಬಹುದು.