Chewing Gum: ಜಗಿದು ಉಗಿಯುವ ಮುನ್ನ ಚ್ಯೂಯಿಂಗ್ ಗಮ್‌ನ ಹೆಲ್ತ್ ಬೆನಿಫಿಟ್ಸ್‌ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಬಾಲ್ಯವನ್ನು ನೆನಪಿಸಿಕೊಂಡಾಗಲೆಲ್ಲ ಚೂಯಿಂಗ್ ಗಮ್ ತಾನಾಗಿಯೇ ನೆನಪಿಗೆ ಬರುತ್ತದೆ. ಯಾರಾದರೂ ಹಣ ನೀಡಿದ್ರೆ ಸಾಕು ಅಂಗಡಿ ಹೋಗಿ ಚ್ಯೂಯಿಂಗ್ ಗಮ್ ತೆಗೆದುಕೊಂಡು ಬಾಯಿಯಲ್ಲಿ ಅಗೆಯುತ್ತ ಕುಳಿತುಕೊಳ್ಳುತ್ತಿದ್ವಿ. ಆದರೆ ಇದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದೆಲ್ಲ ಹೇಳುತ್ತಾರೆ. ಆದರೆ ಇದು ಆರೋಗ್ಯ ಪ್ರಯೋಜನಕಾರಿಯಾಗಿದೆ ಅಂತ ನಿಮಗೆ ಗೊತ್ತಾ? ಇಲ್ಲಿದೆ ಚ್ಯೂಯಿಂಗ್‌ ಗಮ್‌ನ ಆರೋಗ್ಯಕಾರಿ ಗುಣಗಳು...

First published: