Fashion Tips: ಬ್ಯೂಟಿ ಪಾರ್ಲರ್​ ಬೇಕಿಲ್ಲ, ಮನೆಯಲ್ಲೇ ಟ್ರೆಂಡಿಂಗ್ ನೈಲ್​ ಆರ್ಟ್ ಮಾಡೋ ವಿಧಾನಗಳಿವು!

Latest Nail Art Designs 2022: ನಿಮ್ಮ ಉಗುರುಗಳು ನಿಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ಮನೆಯಲ್ಲಿ ನಿಮ್ಮ ಸುಲಭವಾದ ನೈಲ್ ಆರ್ಟ್ ವಿನ್ಯಾಸಗಳನ್ನು ಮಾಡಿಕೊಂಡು ಮೆಚ್ಚುಗೆಯನ್ನು ಪಡೆಯುವುದು ಉತ್ತಮವಾಗಿದೆ., ನಿಮ್ಮ ನೈಲ್ ಆರ್ಟ್ ಈಗ ನಿಮ್ಮ ಶೈಲಿ ಮತ್ತು ಮನಸ್ಥಿತಿಯನ್ನು ಒಳಗೊಂಡಂತೆ ವಿವಿಧ ಭಾವನೆಗಳನ್ನು ತಿಳಿಸುತ್ತದೆ. ಸದ್ಯ ಟ್ರೆಂಡ್ ಇರುವ ಕೆಲ ನೈಲ್ ಆರ್ಟ್ಗಳು ಇಲ್ಲಿದೆ.

First published: