Largest Zoos In India: ಇವು ಭಾರತದ ಅತಿ ದೊಡ್ಡ ಪ್ರಾಣಿ ಸಂಗ್ರಹಾಲಯಗಳು; ಬ್ಯಾಗು ಹಿಡಿ, ದಸರಾ ರಜೆಗೆ ನಡಿ!

ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಮತ್ತು ಸ್ಥಳೀಯರು ಪ್ರಾಣಿ ಸಂಗ್ರಹಾಲಯಗಳಿಗೆ ಭೇಟಿ ನೀಡುತ್ತಾರೆ. ತಮ್ಮ ಮಕ್ಕಳ ಶಾಲಾ ರಜೆ ದಿನಗಳಲ್ಲಿ ಪ್ರಾಣಿ ಸಂಗ್ರಹಾಲಯಗಳಿಗೆ ಹೋಗಲು ಇಷ್ಟ ಪಡುತ್ತಾರೆ. ಮಕ್ಕಳಿಗೆ ಇಷ್ಟ ಆಗುತ್ತೆ ಅಂತ. ಈ ಬಾರಿಯ ದಸರಾ ರಜೆಗೆ ಈ ಸ್ಥಳಗಳಿಗೆ ಹೋಗೊ ಬನ್ನಿ, ನಿಮ್ಮ ಮಕ್ಕಳು ಖುಷಿ ಪಡುತ್ತಾರೆ.

First published: