Ladies Finger: ಕಾಯಿ ಕಾಯಿ ಬೆಂಡೆಕಾಯಿ ಮಹಿಮೆಗೆ, ಅಲರ್ಜಿ ಆಗಬಹುದು ಕೆಲವರಿಗೆ!

ಬೆಂಡೆಕಾಯಿ ಅತ್ಯಂತ ಜನಪ್ರಿಯ ತರಕಾರಿಗಳಲ್ಲಿ ಒಂದಾಗಿದೆ. ಆದರೆ ಅದನ್ನು ಸೇವಿಸುವ ಮುನ್ನ ಜಾಗರೂಕರಾಗಿರಿ. ಏಕೆಂದರೆ, ಈ ತರಕಾರಿಯಿಂದ ಹಲವಾರು ದೈಹಿಕ ಸಮಸ್ಯೆಗಳು ಉಂಟಾಗಬಹುದು. ಅದರಿಂದ ಅನೇಕ ರೀತಿಯ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ!

First published: