Kulhad Tea: ಮಣ್ಣಿನ ಲೋಟದಲ್ಲಿ ಟೀ ಕುಡಿದರೆ ಯಾವ್ದೇ ಸೋಂಕು ನಿಮ್ಮನ್ನ ಮುಟ್ಟಕ್ಕೆ ಆಗಲ್ಲ

Kulhad Chai Benefits: ಚಳಿಗಾಲದಲ್ಲಿ ಜೇಡಿಮಣ್ಣಿನ ಲೋಟದಲ್ಲಿ ಟೀ ಕುಡಿಯುವ ಮಜವೇ ಬೇರೆ. ಹಳ್ಳಿಗಳಲ್ಲಿ ಮಾತ್ರವಲ್ಲದೆ ಈಗ ನಗರಗಳಲ್ಲಿಯೂ ಮಣ್ಣಿನ ಕಪ್‌ಗಳಲ್ಲಿ ಚಹಾ ಜನಪ್ರಿಯವಾಗುತ್ತಿದೆ. ಈ ರೀತಿ ಮಟ್ಟನ ಲೋಟದಲ್ಲಿ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿದೆ.

First published: