Krishna Janmashtami: ಕೃಷ್ಣ ಜನ್ಮಾಷ್ಟಮಿ ದಿನ ಮಕ್ಕಳೊಂದಿಗೆ ಏನೆಲ್ಲಾ ಚಟುವಟಿಕೆಗಳನ್ನು ಮಾಡಬಹುದು ನೋಡಿ

ಕೃಷ್ಣ ಪರಮಾತ್ಮನ ಬಗ್ಗೆ ಮತ್ತು ಅವನು ಬಾಲ್ಯದಲ್ಲಿ ಮಾಡುತ್ತಿದ್ದ ವಿನೋದ ಮತ್ತು ತುಂಟತನದ ವಿಷಯಗಳನ್ನು ಕಲಿಯುವುದನ್ನು ಮಕ್ಕಳು ಆನಂದಿಸುತ್ತಾರೆ. ಜನ್ಮಾಷ್ಟಮಿ ಹಬ್ಬವು ಮಕ್ಕಳಿಗೆ ಭಗವಂತನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ತಮ ಸಮಯವಾಗಿದೆ. ಮಕ್ಕಳಿಗಾಗಿ ಸಾಕಷ್ಟು ಮೋಜಿನ ಜನ್ಮಾಷ್ಟಮಿ ಚಟುವಟಿಕೆಗಳಲ್ಲಿ ನೀವು ಅವರನ್ನು ತೊಡಗಿಸಿಕೊಳ್ಳಬಹುದು. ಏನಂಥಾ ನೋಡಿ

First published: