Krishna Janmashtami 2022: ಕೃಷ್ಣನ ವೇಷದಲ್ಲಿ ಮುದ್ದು ಪುಟಾಣಿಗಳು, ಎಷ್ಟು ಚೆಂದ ನೋಡಿ

Krishna Janmashtami 2022 Cute Kids: ಇಂದು ಕೃಷ್ಣ ಜನ್ಮಾಷ್ಟಮಿ, ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಪೋಷಕರು ತಮ್ಮ ಮುದ್ದು ಮಕ್ಕಳಿಗೆ ಕೃಷ್ಣ ಮತ್ತು ರಾಧೆಯ ವೇಷ ಹಾಕಿ ಸಂಭ್ರಮಪಡುತ್ತಾರೆ. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಕಂದಮ್ಮಗಳ ಫೋಟೋಗಳೇ ರಾರಾಜಿಸುತ್ತವೆ. ಮುದ್ದು ಮಕ್ಕಳ ಕೆಲ ಫೋಟೋ ಗಳು ಇಲ್ಲಿದೆ.

First published: