ಸ್ಲಾಕಿಂಗ್: ಅನೇಕ ಕಲಾವಿದರು 2021 ರ ಹೊತ್ತಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಸ್ಲಾಕಿಂಗ್ ವಿಧಾನದ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಇದು ಸೌಂದರ್ಯದ ಹೆಚ್ಚು ವೈರಲ್ ಆಗಿದೆ. ಈ ವರ್ಷ ಈ ವಿಧಾನವು ಹೊಸ ಆಯಾಮವನ್ನು ತೆಗೆದುಕೊಳ್ಳುತ್ತದೆ. ಈ ವಿಧಾನವು ಹೆಚ್ಚು ದುಬಾರಿ ಎನ್ನಲಾಗಿದೆ. ಇದು ನಿಮ್ಮ ತ್ವಚೆಯನ್ನು ಸದಾ ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಎಣ್ಣೆಯುಕ್ತ ಚರ್ಮಕ್ಕೆ ಸೂಕ್ತವಲ್ಲ. ಒಣ ಚರ್ಮ ಹೊಂದಿರುವವರಿಗೆ ಇದು ಸೂಕ್ತ ವಿಧಾನವಾಗಿದೆ.