Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

Knowledge Story: ಬಾಳೆಹಣ್ಣು ಏಕೆ ಬಾಗಿರುತ್ತದೆ. ನೇರವಾಗಿ ಏಕೆ ಇಲ್ಲ ಅಂತ ಎಂದಾದರೂ ಯೋಚಿಸಿದ್ದೀರಾ ಅಥವಾ ಮಾಗಿದ ಬಾಳೆ ಹಣ್ಣು ಮಾತ್ರ ಈ ರೀತಿ ಬಾಗಿರುತ್ತಾ? ಅಷ್ಟಕ್ಕೂ ಬಾಳೆಹಣ್ಣು ಈ ರೀತಿ ಇರಲು ಕಾರಣವೇನು ಗೊತ್ತಾ?

First published:

  • 110

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲ ಋತುಮಾನದಲ್ಲಿಯೂ ಲಭ್ಯವಿರುವ ಹಣ್ಣಾಗಿದೆ. ಇದರಲ್ಲಿ ಸಾಕಷ್ಟು ಪೋಷಕಾಂಶವಿದ್ದು, ಈ ಹಣ್ಣಿನ ಬೆಲೆ ಕೂಡ ಬಹಳ ಅಗ್ಗವಾಗಿದೆ.

    MORE
    GALLERIES

  • 210

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    ಆದರೆ ಬಾಳೆಹಣ್ಣು ಏಕೆ ಬಾಗಿರುತ್ತದೆ. ನೇರವಾಗಿ ಏಕೆ ಇಲ್ಲ ಅಂತ ಎಂದಾದರೂ ಯೋಚಿಸಿದ್ದೀರಾ ಅಥವಾ ಮಾಗಿದ ಬಾಳೆ ಹಣ್ಣು ಮಾತ್ರ ಈ ರೀತಿ ಬಾಗಿರುತ್ತಾ? ಅಷ್ಟಕ್ಕೂ ಬಾಳೆಹಣ್ಣು ಈ ರೀತಿ ಇರಲು ಕಾರಣವೇನು ಗೊತ್ತಾ?

    MORE
    GALLERIES

  • 310

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    ನಿಜ ಹೇಳಬೇಕಂದರೆ ಪ್ರತಿಯೊಂದರ ಹಿಂದೆ ಕೂಡ ಒಂದು ಕಾರಣವಿರುತ್ತದೆ ಮತ್ತು ಆದರೆ ಬಾಳೆ ಹಣ್ಣು ಏಕೆ ಬಾಗಿರುತ್ತದೆ ಎಂಬುವುದರ ಹಿಂದಿನ ಕಾರಣ ಅನೇಕ ಮಂದಿಗೆ ತಿಳಿದಿರುವುದಿಲ್ಲ. ನಿಜಕ್ಕೂ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ.

    MORE
    GALLERIES

  • 410

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    ಬಾಳೆಹಣ್ಣುಗಳು ಮರದ ಮೇಲೆ ಬೆಳೆಯುತ್ತಿದ್ದಂತೆ ಕ್ರಮೇಣ ಬಾಗುತ್ತವೆ. ಒಂದು ಕಾರಣವನ್ನು ವೈಜ್ಞಾನಿಕವಾಗಿ ನಕಾರಾತ್ಮಕ ಜಿಯೋಟ್ರೋಪಿಸಮ್ ಎಂದು ಕರೆಯಲಾಗುತ್ತದೆ

    MORE
    GALLERIES

  • 510

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    ನಕಾರಾತ್ಮಕ ಜಿಯೋಟ್ರೋಪಿಸಮ್ ಎಂದರೇನು?: ಒಂದು ಹಣ್ಣು ಸೂರ್ಯನ ಕಡೆಗೆ ಮುಖ ಮಾಡಿ ಬೆಳೆದಾಗ ಅದನ್ನು ನಕಾರಾತ್ಮಕ ಜಿಯೋಟ್ರೋಪಿಸಮ್ ಎಂದು ಕರೆಯಲಾಗುತ್ತದೆ. ಗಿಡದಲ್ಲಿರುವ ಹಣ್ಣಿನ ಬೆಳವಣಿಗೆಯು ಫೋಟೋಟ್ರೋಪಿಸಮ್, ಗುರುತ್ವಾಕರ್ಷಣೆ ಮತ್ತು ಆಕ್ಸಿನ್ ಅನ್ನು ಅವಲಂಬಿಸಿರುತ್ತದೆ.

    MORE
    GALLERIES

  • 610

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    ಹಾಗಾಗಿ ಇತರ ಮರಗಳು ಅಥವಾ ಹಣ್ಣುಗಳಂತೆ, ಗುರುತ್ವಾಕರ್ಷಣೆಯಿಂದಾಗಿ ಬಾಳೆ ಎಲೆಗಳು ಮತ್ತು ಹಣ್ಣುಗಳು ಕೆಳಕ್ಕೆ ನೇತಾಡುತ್ತವೆ. ಆದರೆ ಬಾಳೆಹಣ್ಣು ಬೆಳೆದಂತೆ ಅದು ಸೂರ್ಯನ ಬೆಳಕಿನ ಕಡೆಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬಾಳೆಯು ವಕ್ರವಾಗಲು ಕಾರಣವಾಗುತ್ತದೆ.

    MORE
    GALLERIES

  • 710

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    ಸೂರ್ಯಕಾಂತಿಗಳು ಯಾವಾಗಲೂ ಸೂರ್ಯನ ಬೆಳಕನ್ನು ಎದುರಿಸುತ್ತಿರುವಂತೆಯೇ ಬಾಳೆಹಣ್ಣುಗಳೂ ಸಹ ಎದುರಿಸುತ್ತದೆ. ಬಾಳೆ ಗಿಡಗಳು ಕಡಿಮೆ ಸೂರ್ಯ ಶಾಖವನ್ನು ಪಡೆಯುವುದರಿಂದ, ಹಣ್ಣುಗಳು ಸೂರ್ಯನ ಬೆಳಕನ್ನು ಪಡೆಯಲು ಗುರುತ್ವಾಕರ್ಷಣೆಯ ಕಡೆಗೆ ಬಾಳೆ ಹಣ್ಣು ಬೆಳೆಯುತ್ತವೆ.

    MORE
    GALLERIES

  • 810

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    ಬಾಳೆಹಣ್ಣುಗಳು ಮೊದಲು ನೆಲದ ಕಡೆಗೆ, ನಂತರ ಆಕಾಶದ ಕಡೆಗೆ ಬೆಳೆಯುವಾಗ ವಕ್ರವಾಗುತ್ತವೆ. ಪ್ರಪಂಚದಲ್ಲಿ ಸಾವಿರಕ್ಕೂ ಹೆಚ್ಚು ಜಾತಿಯ ಬಾಳೆಹಣ್ಣುಗಳಿವೆ. ಆದರೆ ಅವುಗಳಲ್ಲಿ ಹೆಚ್ಚಿನ ಬಾಳೆಹಣ್ಣುಗಳು ವಕ್ರವಾಗಿರುತ್ತವೆ.

    MORE
    GALLERIES

  • 910

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    ಹಾಗಂತ ನೇರ ಬಾಳೆಹಣ್ಣುಗಳು ಲಭ್ಯವಿಲ್ಲ ಎಂಬ ಕಲ್ಪನೆ ಸಂಪೂರ್ಣವಾಗಿ ತಪ್ಪು. ಪೂರ್ಣ ಬಿಸಿಲಿನಲ್ಲಿ ಬೆಳೆಯದ ಬಾಳೆಹಣ್ಣುಗಳಲ್ಲಿ ಹಲವು ಜಾತಿಗಳಿವೆ. ಅಂದರೆ, ಋಣಾತ್ಮಕ ಜಿಯೋಟ್ರೋಪಿಸಮ್ ಅವರ ಬೆಳವಣಿಗೆಯಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ.

    MORE
    GALLERIES

  • 1010

    Why Bananas Are Curved: ಬಾಳೆಹಣ್ಣು ಯಾವಾಗಲೂ ಏಕೆ ಬಾಗಿರುತ್ತದೆ? ಇದರ ಹಿಂದಿನ ಸಿಕ್ರೇಟ್ ನಿಮಗೆ ತಿಳಿದಿದ್ಯಾ?

    (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES