ಹಾಗಲಕಾಯಿ: ಹಾಗಲಕಾಯಿ ಸಾಮಾನ್ಯ ದಿನಗಳಲ್ಲಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಮಾವಿನ ಹಣ್ಣಿಗೆ ಹಾಗಲಕಾಯಿ ವಿರುದ್ಧ ಆಹಾರವಾಗಿದೆ. ನಿಮ್ಮ ಊಟದಲ್ಲಿ ಹಾಗಲಕಾಯಿ ಇದ್ದು ಊಟದ ಜೊತೆ ನೀವು ಮಾವಿನ ಹಣ್ಣನ್ನು ತಿಂದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ಮಾವು ಮತ್ತು ಹಾಗಲಕಾಯಿಯಿಂದ ಶರೀರದಲ್ಲಿ ರಿಯಾಕ್ಷನ್ ಆಗುತ್ತದೆ. ಇದರಿಂದ ವಾಂತಿ, ಜ್ವರ , ತಲೆ ನೋವು ಬರುವ ಸಾಧ್ಯತೆ ಹೆಚ್ಚಿದೆ.