Fashion: ಹಣ ಹೆಚ್ಚಿಗೆ ನೀಡಿ ಕಡಿಮೆ ಕ್ವಾಲಿಟಿಯ ಜೀನ್ಸ್ ಪ್ಯಾಂಟ್ ಖರೀದಿಸಿದ್ದೀರಾ? ಹಾಗಾದ್ರೆ ನಿಮಗಾಗಿ ಇದೆ ಕೆಲವು ಟಿಪ್ಸ್
ಸಾಮಾನ್ಯವಾಗಿ ಜೀನ್ಸ್ ಮೇಲೆ ಯಾವುದೇ ಟಾಪ್ ಧರಿಸಿದರೂ, ಸೂಟ್ ಆಗುವುದರ ಜೊತೆಗೆ ಸುಂದರವಾಗಿ ಕಾಣಿಸುತ್ತದೆ. ಬೇರೆ ಬಟ್ಟೆಗಳನ್ನು ವಾಶ್ ಮಾಡಿದರೆ, ಬೇಗ ಹಾಳಾಗುತ್ತದೆ. ಆದರೆ ಜೀನ್ಸ್ ಮಾತ್ರ ಹೆಚ್ಚು ಬಾರಿ ತೊಳೆದರೂ ಹಾಳಾಗುವುದಿಲ್ಲ.
ಜೀನ್ಸ್ ಅಂದ್ರೆ ಫ್ಯಾಷನ್ ಅಂತನೇ ಹೇಳಬಹುದು. ಹೆಣ್ಣು, ಗಂಡಲ್ಲದೇ, ವಯಸ್ಸಿನ ಭೇದವಿಲ್ಲದೆ ತೊಡುವ ಈ ಉಡುಗೆ ಎಲ್ಲೆಡೆ ಫೇಮಸ್. ಬೇರೆ ಬಟ್ಟೆಗಳಿಗೆ ಹೋಲಿಸಿದರೆ ಜೀನ್ಸ್ ತೊಡಲು ಕಂಫರ್ಟ್ ಆಗಿರುತ್ತದೆ ಮತ್ತು ಹೆಚ್ಚಿನ ದಿನ ಬಾಳಿಕೆ ಬರುತ್ತದೆ.
2/ 7
ತರ
3/ 7
ಜೀನ್ಸ್ ಪ್ಯಾಂಟ್ ಅನ್ನು ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರೂ ಧರಿಸಲು ಇಷ್ಟಪಡುತ್ತಾರೆ. ಆದರೆ ಅದೆಷ್ಟೋ ಮಂದಿಗೆ ಯಾವ ತರಹದ ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಬೇಕು? ಎಲ್ಲಿ ಖರೀದಿಸಿಬೇಕು ಎಂಬ ವಿಚಾರಗಳೇ ತಿಳಿದಿರುವುದಿಲ್ಲ. ಅಂತಹವರಿಗಾಗಿ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ.
4/ 7
ನೀವು ಜೀನ್ಸ್ ಖರೀದಿಸಲು ಬಯಸಿದರೆ, ಆನ್ಲೈನ್ ಅಂಗಡಿಗಳಿಗಿಂತ ಆಫ್ಲೈನ್ ಅಂಗಡಿಗಳನ್ನು ಆಯ್ಕೆ ಮಾಡುವುದು ಉತ್ತಮ. ಇದು ಜೀನ್ಸ್ ಪ್ಯಾಂಟ್ ಅನ್ನು ಆಯ್ಕೆ ಮಾಡಲು ಸುಲಭವಾಗಿರುತ್ತದೆ.
5/ 7
3 ತರಹದ ಟೈಟ್ ಜೀನ್ಸ್ ತೆಗೆದುಕೊಳ್ಳಿ. ಜೊತೆಗೆ ನಿಮಗೆ ಯಾವ ಸೈಜ್ ಹೊಂದುತ್ತದೆ ಎಂದು ಅಂಗಡಿಯಲ್ಲಿಯೇ ಡ್ರೆಸ್ಸಿಂಗ್ ರೂಮ್ನಲ್ಲಿ ಪರಿಶೀಲಿಸಿ. ದೈನಂದಿನ ಬಳಕೆಗಾಗಿ ನೀವು ಸ್ಲಿಮ್ ಫಿಟ್ ಸ್ಟ್ರೆಚಬಲ್ ಜೀನ್ಸ್ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.
6/ 7
ಅದರಲ್ಲಿಯೂ ಜೀನ್ಸ್ನಲ್ಲಿ ಹಲವಾರು ಬಣ್ಣದ ಜೀನ್ಸ್ ಪ್ಯಾಂಟ್ಗಳಿದ್ದು, ನಿಮಗೆ ಇಷ್ಟವಾಗುವುದನ್ನು ಕೊಳ್ಳಬಹುದು. ಅಲ್ಲದೇ ನೀವು ಸ್ಕಿನ್ನಿ ಜೀನ್ಸ್ ಅನ್ನು ಕೂಡ ಟ್ರೈ ಮಾಡಬಹುದು. ಇದು ನಿಮ್ಮನ್ನು ತುಂಬಾ ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತದೆ.
7/ 7
ಆ್ಯಂಕಲ್ ಲೆಂಥ್ ಜೀನ್ಸ್ ಪ್ಯಾಂಟ್ ಖರೀದಿಸುವ ಮುನ್ನ ಅದು ನಿಮಗೆ ಫಿಟ್ ಆಗಿದ್ಯಾ ಅಂತ ಪರಿಶೀಲಿಸಿ. ಇಲ್ಲದಿದ್ದರೆ ನೀವು ಉದ್ದವಾದ ಜೀನ್ಸ್ ಪ್ಯಾಂಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
First published:
17