ಮಲಬದ್ಧತೆ
ರಾಗಿ ಕೆಲವು ಜನರಲ್ಲಿ ಮಲಬದ್ಧತೆ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಮಸ್ಯೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಗಬಹುದು. ಆದ್ದರಿಂದ ನೀವು ಈಗಾಗಲೇ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ರಾಗಿ ಸೇವನೆ ಮಾಡಬೇಡಿ. ಅದರಲ್ಲೂ ನಾರಿನಂಶ ಹೆಚ್ಚು ಇರುವುದರಿಂದ ರಾಗಿ ತಿಂದ ನಂತರ ಹೆಚ್ಚು ನೀರು ಕುಡಿಯಬೇಕು. ಇಲ್ಲದಿದ್ದರೆ ಮಲಬದ್ಧತೆಗೆ ಕಾರಣವಾಗಬಹುದು.