Spicy Food: ಗರಂ ಮಸಾಲೆಯಲ್ಲಿ ಯಾವೆಲ್ಲಾ ಮಸಾಲ ಪದಾರ್ಥಗಳಿರುತ್ತವೆ? ಅಷ್ಟಕ್ಕೂ ಈ ಹೆಸರು ಬರಲು ಕಾರಣವೇನು?
Spices in Garam Masala: ವಾಸ್ತವವಾಗಿ ಗರಂ ಮಸಾಲೆ ಉತ್ತರ ಭಾರತದ ಮಸಾಲೆಯಾಗಿದ್ದರೂ, ಗರಂ ಮಸಾಲ ಬಳಕೆಯನ್ನು ಹೆಚ್ಚಾಗಿ ಬಂಗಾಳಿ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದು ಅಲ್ಲಿ ಸಿಕ್ಕಾಪಟ್ಟೆ ಫೇಮಸ್ ಕೂಡ ಹೌದು. ಈ ಮಸಾಲೆಯನ್ನು ಸಸ್ಯಹಾರಿ ಮತ್ತು ಮಾಂಸಾಹಾರಿ ಎರಡು ಖಾದ್ಯಗಳಿಗೂ ಬಳಸಲಾಗುತ್ತದೆ.
ಗರಂ ಮಸಾಲೆ ಕೇವಲ ಆಹಾರಕ್ಕೆ ರುಚಿ ನೀಡುವುದು ಮಾತ್ರವಲ್ಲದೇ, ಆರೋಗ್ಯಕ್ಕೂ ಇದು ತುಂಬಾ ಲಾಭಕಾರಿ. ಇದು ಜೀರ್ಣಕ್ರಿಯೆ ಸಮಸ್ಯೆ ನಿವಾರಿಸುವುದು ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ.
2/ 7
ಕೊತ್ತಂಬರಿ ಬೀಜ, ಜೀರಿಗೆ, ಜಾಯಿಕಾಯಿ, ದಾಲ್ಚಿನ್ನಿ, ಸಾಸಿವೆ, ಸೋಂಪು, ಕರಿಮೆಣಸು ಮತ್ತು ಲವಂಗದಲ್ಲಿ ಅತ್ಯಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್ ಅಂಶಗಳಿದ್ದು, ಇದು ದೇಹಕ್ಕೆ ಒಳ್ಳೆಯದು.
3/ 7
ವಾಸ್ತವವಾಗಿ ಗರಂ ಮಸಾಲೆ ಉತ್ತರ ಭಾರತದ ಮಸಾಲೆಯಾಗಿದ್ದರೂ, ಗರಂ ಮಸಾಲ ಬಳಕೆಯನ್ನು ಹೆಚ್ಚಾಗಿ ಬಂಗಾಳಿ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದು ಅಲ್ಲಿ ಸಿಕ್ಕಾಪಟ್ಟೆ ಫೇಮಸ್ ಕೂಡ ಹೌದು. ಈ ಮಸಾಲೆಯನ್ನು ಸಸ್ಯಹಾರಿ ಮತ್ತು ಮಾಂಸಾಹಾರಿ ಎರಡು ಖಾದ್ಯಗಳಿಗೂ ಬಳಸಲಾಗುತ್ತದೆ.
4/ 7
ವಿವಿಧ ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುವುದರಿಂದ ಇದನ್ನು ಗರಂ ಮಸಾಲೆ ಅಂತ ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ ಈ ಮಸಾಲೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.
5/ 7
ಈ ಮಿಶ್ರಣದಲ್ಲಿ ಒಂದಕ್ಕಿಂತ ಹೆಚ್ಚು ಮಸಾಲೆಗಳಿದೆ. ಮಸಾಲೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಆದರೆ ಕೆಲವು ಮೂಲ ಮಸಾಲೆಗಳು ಒಂದೇ ಆಗಿರುತ್ತವೆ. ಹಾಗಾದರೆ ಗರಂ ಮಸಾಲೆಗಳಲ್ಲಿ ಯಾವ ಮಸಾಲೆಗಳಿವೆ ಎಂದು ತಿಳಿಯೋಣ ಬನ್ನಿ.
6/ 7
ದಾಲ್ಚಿನ್ನಿ, ಲವಂಗ, ಸಣ್ಣ ಮತ್ತು ದೊಡ್ಡ ಏಲಕ್ಕಿ, ಸೊಂಪು, ಬೇ ಎಲೆ ಅಥವಾ ಪುಲಾವ್ ಎಲೆಗಳು ಮತ್ತು ಒಣ ಮೆಣಸಿನಕಾಯಿಗಳನ್ನು ಗರಂ ಮಸಾಲೆಯನ್ನು ತಯಾರಿಸಲು ಬಳಸಲಾಗುತ್ತದೆ.
7/ 7
ಕೆಲವೊಮ್ಮೆ ಗರಂ ಮಸಾಲಾ ಮಿಶ್ರಣದಲ್ಲಿ ಜೀರಿಗೆ, ಕೊತ್ತಂಬರಿ, ಜಾಯಿಕಾಯಿ ಮತ್ತು ನಕ್ಷತ್ರ ಹೂ ಕೂಡ ಸೇರಿಸಲಾಗುತ್ತದೆ. (ಹಕ್ಕುತ್ಯಾಗ: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ಯಾವುದಾದರೂ ತಜ್ಞರ ಸಲಹೆಯನ್ನು ಪಡೆಯಿರಿ)
First published:
17