Health Tips: ಪಾಲಕ್ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ, ತೂಕ ಇಳಿಸಲು ಕುಡಿಯಲೇಬೇಕು ಈ ಜ್ಯೂಸ್

ಪಾಲಕ್ (Spinach) ಸೊಪ್ಪಿನಲ್ಲಿ ವಿಧಾನ ಅಡುಗೆಗಳನ್ನು ಮಾಡಿ ತಿನ್ನುತ್ತೇವೆ. ಪಾಲಕ್ ಆಹಾರ (Food) ಪ್ರಿಯರಿಗೆ ಅಚ್ಚುಮೆಚ್ಚಾಗಿದೆ. ಪಾಲಕ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ದೇಹಕ್ಕೆ ಅಗತ್ಯವಾದ ಪ್ರೋಟಿನ್ ಒದಗಿಸುತ್ತೆ. ಅಷ್ಟೆ ಪಾಲಕ್ ಸೊಪ್ಪು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಇಳಿಸಲು (Weight loss) ಸಹಾಯ ಮಾಡುತ್ತದೆ.

First published: