Kiwi Fruit In Winter: ಮೈಕೊರೆಯೋ ಚಳಿಯಲ್ಲಿ ಈ ಹುಳಿಯಾದ ಹಣ್ಣು ತಿಂದ್ರೆ ಬಹಳ ಒಳ್ಳೆಯದಂತೆ

Health Benefits of Kiwi Fruit in Winter: ಚಳಿಗಾಲದ ಆಹಾರದ ಬಗ್ಗೆ ಮಾತನಾಡುವಾಗ, ರೋಗನಿರೋಧಕ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುವ ಆಹಾರಗಳು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರಬೇಕು. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ, ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿರುವ ಆಹಾರಗಳು ಚಳಿಗಾಲಕ್ಕೆ ಬಹಳ ಮುಖ್ಯ. ಈ ವಿಚಾರಕ್ಕೆ ಬಂದರೆ ಕಿವಿ ಹಣ್ಣು ಬಹಳ ಸಹಾಯ ಮಾಡುತ್ತದೆ.

First published: