Benefits of Music: ಮ್ಯೂಸಿಕ್ ಕೇಳುವುದರಿಂದಲೂ ಸಿಗುತ್ತಂತೆ ಆರೋಗ್ಯ; ಸಂಗೀತಕ್ಕೆ ಖಿನ್ನತೆ ತಗ್ಗಿಸುವ ಶಕ್ತಿನೂ ಇದ್ಯಂತೆ!

ಸಂಗೀತ ಕೂಡಾ ಈಗ ಖಿನ್ನತೆ, ಆತಂಕ, ನೋವು, ಒತ್ತಡ ಮುಂತಾದ ಸಮಸ್ಯೆಗಳ ಚಿಕಿತ್ಸೆಯಾಗಿ ಬಳಕೆಯಾಗುತ್ತಿದೆ. ಸಂಗೀತ ಕೇಳುವುದರಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಹಲವಾರು ಲಾಭಗಳಿದೆ ಎಂಬ ವಿಚಾರ ಹಲವು ಅಧ್ಯಯನಗಳ ಮೂಲಕ ತಿಳಿದುಬಂದಿದೆ.

First published:

  • 17

    Benefits of Music: ಮ್ಯೂಸಿಕ್ ಕೇಳುವುದರಿಂದಲೂ ಸಿಗುತ್ತಂತೆ ಆರೋಗ್ಯ; ಸಂಗೀತಕ್ಕೆ ಖಿನ್ನತೆ ತಗ್ಗಿಸುವ ಶಕ್ತಿನೂ ಇದ್ಯಂತೆ!

    ಸಂಗೀತ (ಮ್ಯೂಸಿಕ್) ಕೇಳಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಆದರೆ ಸಂಗೀತವನ್ನು ಕೇಳುವುದರಿಂದ ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜಗಳಿದೆ ಎಂಬ ವಿಚಾರ ನಿಮಗೆ ತಿಳಿದಿದ್ಯಾ? 

    MORE
    GALLERIES

  • 27

    Benefits of Music: ಮ್ಯೂಸಿಕ್ ಕೇಳುವುದರಿಂದಲೂ ಸಿಗುತ್ತಂತೆ ಆರೋಗ್ಯ; ಸಂಗೀತಕ್ಕೆ ಖಿನ್ನತೆ ತಗ್ಗಿಸುವ ಶಕ್ತಿನೂ ಇದ್ಯಂತೆ!

    ಹೌದು, ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಮೆಡಿಕೇಶನ್ ಬದಲಾಗಿ ಇತರೆ ಥೆರಪಿಗಳು ಜನಪ್ರಿಯತೆ ಪಡೆಯುತ್ತಿವೆ. ಅವುಗಳಲ್ಲಿ ಸಂಗೀತ ಕೂಡ ಒಂದು.

    MORE
    GALLERIES

  • 37

    Benefits of Music: ಮ್ಯೂಸಿಕ್ ಕೇಳುವುದರಿಂದಲೂ ಸಿಗುತ್ತಂತೆ ಆರೋಗ್ಯ; ಸಂಗೀತಕ್ಕೆ ಖಿನ್ನತೆ ತಗ್ಗಿಸುವ ಶಕ್ತಿನೂ ಇದ್ಯಂತೆ!

    ಸಂಗೀತ ಕೂಡಾ ಈಗ ಖಿನ್ನತೆ, ಆತಂಕ, ನೋವು, ಒತ್ತಡ ಮುಂತಾದ ಸಮಸ್ಯೆಗಳ ಚಿಕಿತ್ಸೆಯಾಗಿ ಬಳಕೆಯಾಗುತ್ತಿದೆ. ಸಂಗೀತ ಕೇಳುವುದರಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಹಲವಾರು ಲಾಭಗಳಿದೆ ಎಂಬ ವಿಚಾರ ಹಲವು ಅಧ್ಯಯನಗಳ ಮೂಲಕ ತಿಳಿದುಬಂದಿದೆ.

    MORE
    GALLERIES

  • 47

    Benefits of Music: ಮ್ಯೂಸಿಕ್ ಕೇಳುವುದರಿಂದಲೂ ಸಿಗುತ್ತಂತೆ ಆರೋಗ್ಯ; ಸಂಗೀತಕ್ಕೆ ಖಿನ್ನತೆ ತಗ್ಗಿಸುವ ಶಕ್ತಿನೂ ಇದ್ಯಂತೆ!

    ಹೆಲ್ತ್​ಲೈನ್​ ಪ್ರಕಾರ, ಸಂಗೀತವನ್ನು ಕೇಳುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಸಂಗೀತ ಕೇಳುವುದರಿಂದ ಮೆದುಳಿನ ಕಾರ್ಯ ಕೂಡ ಹೆಚ್ಚುತ್ತದೆ.

    MORE
    GALLERIES

  • 57

    Benefits of Music: ಮ್ಯೂಸಿಕ್ ಕೇಳುವುದರಿಂದಲೂ ಸಿಗುತ್ತಂತೆ ಆರೋಗ್ಯ; ಸಂಗೀತಕ್ಕೆ ಖಿನ್ನತೆ ತಗ್ಗಿಸುವ ಶಕ್ತಿನೂ ಇದ್ಯಂತೆ!

    ರಕ್ತದೊತ್ತಡವನ್ನು ಕಡಿಮೆ ಮಾಡಲು ಸಂಗೀತವು ತುಂಬಾ ಸಹಾಯಕವಾಗಿದೆ. ಯಾವುದೇ ರೀತಿಯ ನೋವನ್ನು ಕಡಿಮೆ ಮಾಡಲು ಸಂಗೀತ ಸಹಕಾರಿಯಾಗಿದೆ.

    MORE
    GALLERIES

  • 67

    Benefits of Music: ಮ್ಯೂಸಿಕ್ ಕೇಳುವುದರಿಂದಲೂ ಸಿಗುತ್ತಂತೆ ಆರೋಗ್ಯ; ಸಂಗೀತಕ್ಕೆ ಖಿನ್ನತೆ ತಗ್ಗಿಸುವ ಶಕ್ತಿನೂ ಇದ್ಯಂತೆ!

    ಸಂಗೀತವು ಡೋಪಮೈನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 77

    Benefits of Music: ಮ್ಯೂಸಿಕ್ ಕೇಳುವುದರಿಂದಲೂ ಸಿಗುತ್ತಂತೆ ಆರೋಗ್ಯ; ಸಂಗೀತಕ್ಕೆ ಖಿನ್ನತೆ ತಗ್ಗಿಸುವ ಶಕ್ತಿನೂ ಇದ್ಯಂತೆ!

    ಒತ್ತಡವನ್ನು ಕಡಿಮೆ ಮಾಡಲು ಸಂಗೀತವು ತುಂಬಾ ಸಹಾಯಕವಾಗಿದೆ. ಸಂಗೀತವನ್ನು ಕೇಳುವುದರಿಂದ ಆತಂಕವೂ ದೂರವಾಗುತ್ತದೆ. ಹಕ್ಕುತ್ಯಾಗ: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಯಾವಾಗಲೂ ವಿವರಗಳಿಗಾಗಿ ತಜ್ಞರ ಸಲಹೆಯನ್ನು ಪಡೆಯಿರಿ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆಯನ್ನು ಆಧರಿಸಿದೆ, ಅಂತರ್ಜಾಲದಲ್ಲಿ ಮಾತ್ರ ಲಭ್ಯವಿರುವ ಮಾಹಿತಿ. ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES