Benefits Of Ghee: ತುಪ್ಪದಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ; ತಪ್ಪದೇ ಮಕ್ಕಳಿಗೆ ನೀಡಿ!

Uses of Ghee: ತುಪ್ಪವು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪ ಕೊಬ್ಬಿನಲ್ಲಿ ಕರಗುವ ವಿಟಮಿನ್ ಡಿ, ಕೆ, ಇ, ಎ ಅನ್ನು ಹೊಂದಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ತುಪ್ಪವು ದೇಹಕ್ಕೆ ಹಾನಿ ಮಾಡುವ ವಿಷದ ವಿರುದ್ಧ ಹೋರಾಡುತ್ತದೆ.

First published: