ಇಡ್ಲಿಯಲ್ಲಿ ನಾರಿನಂಶ ಹೇರಳವಾಗಿದ್ದು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ದಿನವಿಡೀ ಇಡ್ಲಿ ತಿನ್ನುವುದತಿಂದ ತೂಕ ಕೂಡ ಹೆಚ್ಚಾಗುವುದಿಲ್ಲ ಮತ್ತು ಅಧಿಕ ಕೊಬ್ಬನ್ನು ಬೇಗನೆ ಕಳೆದುಕೊಳ್ಳಬಹುದು. ಇನ್ನೂ ಇಡ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು ಎಂದು ಹಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಇಡ್ಲಿ ಸುಮಾರು 800 CE ಭಾರತಕ್ಕೆ ಬಂದಿತು ಎಂದು ಹೇಳಲಾಗುತ್ತದೆ.