Weight Loss: ಡಯೆಟ್ ಮಾಡದೇ ಸಣ್ಣ ಆಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಮಿಸ್ ಮಾಡ್ದೆ ಫಾಲೋ ಮಾಡಿ!
ನೀವು ತೂಕ ಇಳಿಸಿಕೊಳ್ಳಲಾಗದೇ ಗೊಂದಲಕ್ಕೆ ಒಳಗಾಗಿದ್ದರೆ, ನೀವು ಹೆಚ್ಚು ತೂಕವನ್ನು ಹೊಂದಿದ್ದರೆ, ಈ 6 ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜೊತೆಗೆ ಇವುಗಳನ್ನು ಪಾಲಿಸುವುದರಿಂದ ಶೀಘ್ರವೇ ತೂಕ ಇಳಿಸಿಕೊಳ್ಳುತ್ತೀರಾ. ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಈ ಕೆಳಗಿದೆ ನೋಡಿ.
ತೂಕವನ್ನು ಹೆಚ್ಚಿಸಿಕೊಳ್ಳುವುದು ಸುಲಭ, ಆದರೆ ತೂಕ ಕರಗಿಸಿಕೊಳ್ಳುವುದು ಬಹಳ ಕಷ್ಟ. ತೂಕ ಇಳಿಸಿಕೊಳ್ಳಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಜಿಮ್ನಲ್ಲಿ ಗಂಟೆಗಟ್ಟಲೆ ಬೆವರುವುದು ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಿದರೂ ಎಷ್ಟೋ ಮಂದಿ ಸಣ್ಣ ಆಗುವುದಿಲ್ಲ.
2/ 6

3/ 6
ಬೆಳಗ್ಗೆ ಬೇಗ ಎದ್ದೇಳಿ: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಬೆಳಗ್ಗೆ ಬೇಗ ಎದ್ದೇಳಲು ಪ್ರಯತ್ನಿಸಬೇಕು. ಆಯುರ್ವೇದದ ಪ್ರಕಾರ, ಬೆಳಗ್ಗೆ ಬೇಗ ಎದ್ದರೆ ಅನೇಕ ರೋಗಗಳನ್ನು ಗುಣಪಡಿಸಬಹುದು. ಅದರೊಂದಿಗೆ ಬೊಜ್ಜು ಕೂಡ ದೂರವಾಗುತ್ತದೆ.
4/ 6
ಏರೋಬಿಕ್ಸ್: ಏರೋಬಿಕ್ಸ್ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ, ತೂಕವನ್ನು ಕಳೆದುಕೊಳ್ಳಲು ಜಿಮ್ನಲ್ಲಿ ಭಾರವನ್ನು ಎತ್ತುವ ಬದಲು, ಏರೋಬಿಕ್ಸ್, ಬ್ರಿಸ್ಕ್ ವಾಕಿಂಗ್, ಸೈಕ್ಲಿಂಗ್, ಈಜು ಮುಂತಾದ ಸರಳ ವ್ಯಾಯಾಮಗಳನ್ನು ಮಾಡುವುದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.
5/ 6
ಪೌಷ್ಟಿಕ ಉಪಹಾರ: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಬೆಳಗಿನ ಉಪಾಹಾರದಲ್ಲಿ ಪೌಷ್ಟಿಕಾಂಶದ ಆಹಾರವನ್ನು ಸೇವಿಸಬೇಕು ಮತ್ತು ಬೆಳಗಿನ ತಿಂಡಿಯನ್ನು ಎಂದಿಗೂ ಬಿಡಬಾರದು. ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್, ಫೈಬರ್, ಜ್ಯೂಸ್, ಹಣ್ಣುಗಳು, ಓಟ್ಸ್ ಇತ್ಯಾದಿಗಳನ್ನು ಒಳಗೊಂಡಿರಬೇಕು.
6/ 6
ಬೆಳಗ್ಗೆ ಸೂರ್ಯನ ಶಾಖವನ್ನು ತೆಗೆದುಕೊಳ್ಳಿ: ಬೆಳಗಿನ ಸೂರ್ಯನ ಬೆಳಕು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಇದು ನಮ್ಮನ್ನು ಆರೋಗ್ಯವಾಗಿರಿಸುವುದು ಮಾತ್ರವಲ್ಲದೇ ತೂಕ ಇಳಿಸಿಕೊಳ್ಳಲು ಸಹಾಯಕರವಾಗಿದೆ.
First published:
16