Almonds: ಬೇಸಿಗೆಯಲ್ಲಿ ಬಾದಾಮಿಯನ್ನು ಈ ರೀತಿ ಸೇವಿಸಿದರೆ ದೇಹಕ್ಕೆ ನಿಜಕ್ಕೂ ಹಾನಿಕಾರಕ!

Benefits Of Almonds: ಇನ್ನೇನು ಬೇಸಿಗೆ ಶುರುವಾಗುತ್ತಿದೆ, ಆಹಾರ ಪದ್ಧತಿಯಲ್ಲೂ ಕೆಲವೊಂದು ಬದಲಾವಣೆಗಳು ಆಗುತ್ತವೆ. ಆದರೆ ಕೆಲವೊಂದು ಆಹಾರಗಳನ್ನು ದಿನನಿತ್ಯ, ಎಲ್ಲಾ ಋತುವಿನಲ್ಲೂ ಸೇವಿಸಲು ವೈದ್ಯರು, ಆಹಾರ ತಜ್ಞರು ಸೂಚಿಸುತ್ತಾರೆ. ಅಂಥ ಆಹಾರಗಳ ಸೇವನೆಯಲ್ಲಿ ಕಾಲಕ್ಕೆ ತಕ್ಕಂತೆ ಕೆಲ ಬದಲಾವಣೆಗಳನ್ನು ತರಬೇಕು. ಹೇಗೆ ಅಂತ ಇಲ್ಲಿ ಹೇಳಲಾಗಿದೆ.

First published: