Weight Loss Tips: ಈ ರೀತಿ ನಿತ್ಯ ಖರ್ಜೂರವನ್ನು ತಿನ್ನುತ್ತಾ ಬಂದರೆ ಸಣ್ಣಗಾಗುವುದು ನಿಜಕ್ಕೂ ಸುಲಭ

ಡ್ರೈ ಫ್ರೂಟ್ಸ್ ಗಳಲ್ಲಿಯೇ ಖರ್ಜೂರ ತುಂಬಾನೇ ಫೇಮಸ್ ಎನ್ನಬಹುದು. ಇತರೆ ಒಣಹಣ್ಣುಗಳಿಗೆ ಹೋಲಿಸಿದ್ರೆ ಇದರ ಬೆಲೆಯೂ ಕೊಂಚ ಕಡಿಮೆ. ಜೊತೆಗೆ ಸಿಹಿ ರುಚಿಯಿಂದ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುತ್ತದೆ. ಖರ್ಜೂರ ತಿನ್ನುವುದರಿಂದ ಅನೇಕ ಆರೋಗ್ಯಕರ ಲಾಭಗಳೂ ಇವೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ ಖರ್ಜೂರದ ಲಾಭಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

First published:

  • 18

    Weight Loss Tips: ಈ ರೀತಿ ನಿತ್ಯ ಖರ್ಜೂರವನ್ನು ತಿನ್ನುತ್ತಾ ಬಂದರೆ ಸಣ್ಣಗಾಗುವುದು ನಿಜಕ್ಕೂ ಸುಲಭ

    1) ಖರ್ಜೂರವನ್ನು ಪೋಷಕಾಂಶಗಳ ಖಜಾನೆ ಎನ್ನಬಹುದು. ಖರ್ಜೂರದಲ್ಲಿ ಕಾರ್ಬೋಹೈಡ್ರೇಟ್ಸ್, ಫೈಬರ್, ಸಕ್ಕರೆ, ಪ್ರೋಟೀನ್, ವಿಟಮಿನ್ ಬಿ 6, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಹೆಚ್ಚಾಗಿದೆ.

    MORE
    GALLERIES

  • 28

    Weight Loss Tips: ಈ ರೀತಿ ನಿತ್ಯ ಖರ್ಜೂರವನ್ನು ತಿನ್ನುತ್ತಾ ಬಂದರೆ ಸಣ್ಣಗಾಗುವುದು ನಿಜಕ್ಕೂ ಸುಲಭ

    2) ಕಡಿಮೆ ಕ್ಯಾಲೋರಿವುಳ್ಳ ಸಿಹಿ ತಿಂಡಿಯಾಗಿದೆ. ಇನ್ನಿಲ್ಲದಂತೆ ಸಿಹಿ ತಿನ್ನಬೇಕು ಎನಿಸಿದಾಗ ಖರ್ಜೂರ ತಿನ್ನುವುದು ಲಾಭಕರ. ಇದರಲ್ಲಿ ಹೆಚ್ಚು ಕ್ಯಾಲೋರಿಗಳಿಲ್ಲ. ಜೊತೆಗೆ ದೇಹಕ್ಕೆ ವಿಟಮಿನ್ ಬಿ 6 ಮತ್ತು ಕಬ್ಬಿಣದ ಅಂಶ ಸಿಗುತ್ತದೆ.

    MORE
    GALLERIES

  • 38

    Weight Loss Tips: ಈ ರೀತಿ ನಿತ್ಯ ಖರ್ಜೂರವನ್ನು ತಿನ್ನುತ್ತಾ ಬಂದರೆ ಸಣ್ಣಗಾಗುವುದು ನಿಜಕ್ಕೂ ಸುಲಭ

    3) ಇತರ ಹಣ್ಣುಗಳು, ತರಕಾರಿಗಳಿಗೆ ಹೋಲಿಸಿದರೆ ಪಾಲಿಫಿನಾಲ್ ಆಂಟಿ-ಆಕ್ಸಿಡೆಂಟ್ ಗಳು ಹೆಚ್ಚಾಗಿ ಖರ್ಜೂರದಲ್ಲಿ ಕಂಡು ಬರುತ್ತವೆ. ಹಾಗಾಗಿ ಖರ್ಜೂರವನ್ನು ತಿನ್ನುವ ಮೂಲಕ ಉರಿಯೂತ ಸಮಸ್ಯೆಗೆ ಗುಡ್ ಬೈ ಹೇಳಬಹುದು.

    MORE
    GALLERIES

  • 48

    Weight Loss Tips: ಈ ರೀತಿ ನಿತ್ಯ ಖರ್ಜೂರವನ್ನು ತಿನ್ನುತ್ತಾ ಬಂದರೆ ಸಣ್ಣಗಾಗುವುದು ನಿಜಕ್ಕೂ ಸುಲಭ

    4) ಖರ್ಜೂರದಲ್ಲಿ ಫೈಬರ್ ಹೆಚ್ಚಾಗಿದ್ದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಬೇಗ ಹಸಿವಾಗುವುದನ್ನು ತಪ್ಪಿಸುತ್ತದೆ. ದೀರ್ಘಕಾಲದವರೆಗೆ ಹಸಿವು ಆಗದೆ ಇರುವುದರಿಂದ ನಿಮ್ಮ ತೂಕವು ಕಡಿಮೆಯಾಗಲು ಪ್ರಾರಂಭಿಸುತ್ತದೆ.

    MORE
    GALLERIES

  • 58

    Weight Loss Tips: ಈ ರೀತಿ ನಿತ್ಯ ಖರ್ಜೂರವನ್ನು ತಿನ್ನುತ್ತಾ ಬಂದರೆ ಸಣ್ಣಗಾಗುವುದು ನಿಜಕ್ಕೂ ಸುಲಭ

    5) ಖರ್ಜೂರದಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿದೆ. ಇದು ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ. ಜೊತೆಗೆ ಖರ್ಜೂರವು ದೇಹದ ರಕ್ತ ಪರಿಚಲನೆಯನ್ನು ಸುಧಾರಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ.

    MORE
    GALLERIES

  • 68

    Weight Loss Tips: ಈ ರೀತಿ ನಿತ್ಯ ಖರ್ಜೂರವನ್ನು ತಿನ್ನುತ್ತಾ ಬಂದರೆ ಸಣ್ಣಗಾಗುವುದು ನಿಜಕ್ಕೂ ಸುಲಭ

    6) ಅನೇಕ ಆಹಾರಗಳಲ್ಲಿ ಸಕ್ಕರೆ ಬಳಸುವ ಬದಲು ನೀವು ಖರ್ಜೂರವನ್ನು ಬಳಸಬಹುದು. ಇದೊಂದು ನೈಸರ್ಗಿಕ ಸಕ್ಕರೆಯಾಗಿದೆ. ಬೆಳಗಿನ ತಿಂಡಿ, ಚಾಕೊಲೇಟ್, ಚಿಪ್ಸ್, ಕ್ಯಾಂಡಿ ಮತ್ತು ಬೇಕಿಂಗ್ ತಯಾರಿಕೆಯಲ್ಲಿ ಖರ್ಜೂರವನ್ನು ಬಳಸಬಹುದು.

    MORE
    GALLERIES

  • 78

    Weight Loss Tips: ಈ ರೀತಿ ನಿತ್ಯ ಖರ್ಜೂರವನ್ನು ತಿನ್ನುತ್ತಾ ಬಂದರೆ ಸಣ್ಣಗಾಗುವುದು ನಿಜಕ್ಕೂ ಸುಲಭ

    7) ಇಷ್ಟೆಲ್ಲಾ ಲಾಭಗಳಿದ್ದರೂ ಸಕ್ಕರೆ ಕಾಯಿಲೆ ಇರುವವರು ಖರ್ಜೂರವನ್ನು ತಿನ್ನದಿರುವುದೇ ಉತ್ತಮ. ಖರ್ಜೂರವನ್ನು ತಿನ್ನುವುದು ಮಧುಮೇಹ ರೋಗಿಗಳಿಗೆ ಹಾನಿಕಾರಕವೆಂದು ಸಾಬೀತಾಗಿದೆ.

    MORE
    GALLERIES

  • 88

    Weight Loss Tips: ಈ ರೀತಿ ನಿತ್ಯ ಖರ್ಜೂರವನ್ನು ತಿನ್ನುತ್ತಾ ಬಂದರೆ ಸಣ್ಣಗಾಗುವುದು ನಿಜಕ್ಕೂ ಸುಲಭ

    Disclaimer: ಮೇಲಿನ ಲೇಖನ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಯಾವುದೇ ವಿಧಾನ ಅನುಸರಿಸುವ ಮುನ್ನ ವೈದ್ಯರ ಮಾರ್ಗದರ್ಶನ ಪಡೆದು ಮುಂದುವರೆಯಲು ಸಲಹೆ ನೀಡಲಾಗಿದೆ.

    MORE
    GALLERIES