Rose Day: 90 ಕೋಟಿ ರೂಪಾಯಿಗೆ ಒಂದು ಗುಲಾಬಿ, ಇಷ್ಟು ದುಬಾರಿ ಹೂವನ್ನು ಪ್ರಿಯತಮೆಗೆ ಕೊಡುವವರು ಯಾರು?

Expensive Rose: ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಈಗಾಗಲೇ ವ್ಯಾಲೆಂಟೈನ್ ವೀಕ್ ಆರಂಭವಾಗಿದೆ.ಇಂದು ರೋಸ್ ಡೇ. ಈ ದಿನ ಸಂಗಾತಿಗೆ ರೋಸ್ ಕೊಟ್ಟು ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಆದರೆ ಇಲ್ಲೊಂದು ರೋಸ್ ಇದೆ ಅದರ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ. ಯಾವ್ದು ಅದು ರೋಸ್, ಏನಿದರ ವಿಶೇಷತೆ ಇಲ್ಲಿದೆ.

First published: