ಇಂದಿನ ದಿನಗಳಲ್ಲಿ ತೂಕ ನಷ್ಟಕ್ಕೆ ಹಲವು ಡಯಟ್ ಮಾರ್ಗಗಳಿವೆ. ತುಂಬಾ ಜನರು ಸಾಮಾಜಿಕ ಜಾಲತಾಣದಲ್ಲಿ ಬರುವ ಡಯಟ್, ವ್ಯಾಯಾಮ ಫಾಲೋ ಮಾಡ್ತಾರೆ. ಈ ಮೂಲಕ ತೂಕ ನಷ್ಟಕ್ಕೆ ಮುಂದಾಗ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಟೋಜೆನಿಕ್ ಡಯಟ್ ಸದ್ದು ಮಾಡ್ತಿದೆ. ಆದರೆ ಕೆಟೋಜೆನಿಕ್ ಡಯಟ್ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬ ಪ್ರಶ್ನೆ ಎದುರಾಗಿದೆ.
2/ 8
ಜನರು ತೂಕ ಇಳಿಸಿಕೊಳ್ಳಲು ಸಾಕಷ್ಟು ಡಯಟ್ ಗಳನ್ನು ಫಾಲೋ ಮಾಡ್ತಾರೆ. ಅನಾರೋಗ್ಯ ಇರುವವರು ಉತ್ತಮ ಆಹಾರ ಕ್ರಮ ಫಾಲೋ ಮಾಡುವಂತೆ ತಿಳಿಸಲಾಗುತ್ತದೆ. ಕಿಟೋ ಡಯಟ್, ಕ್ಯಾನ್ಸರ್, ಓವರಿ ಸಿಂಡ್ರೋಮ್ ಮತ್ತು ಆಲ್ಝೈಮರ್ ಕಾಯಿಲೆ ತೊಡೆದು ಹಾಕಲು ಸಹಕಾರಿ ಎನ್ನಲಾಗಿದೆ.
3/ 8
ಕಿಟೋ ಆಹಾರದಲ್ಲಿ ಕೀಟೋ ಶೇಕ್ಸ್, ಪ್ರೋಟೀನ್ ಭರಿತ ಕುರಿ ಮಾಂಸ, ಮೀನು ಮತ್ತು ಕೆಲವು ತರಕಾರಿ ಮಾತ್ರ ತಿನ್ನಬೇಕಾಗುತ್ತದೆ. ಸೇಬು, ಬಾಳೆಹಣ್ಣು ಮತ್ತು ಕಿತ್ತಳೆ ಸೇರಿಸಲ್ಲ. ನೀವು ಸಸ್ಯಾಹಾರಿ ಮತ್ತು ಮಾಂಸಾಹಾರಿ ರೀತಿಯಲ್ಲಿ ಕೀಟೋ ಡಯಟ್ ಸೇವಿಸಬಹುದು. ಇದು ನಿರ್ದಿಷ್ಟ ಆಹಾರ ಪದ್ಧತಿಯಾಗಿದೆ.
4/ 8
ಕೀಟೋ ಡಯಟ್ ನಲ್ಲಿ ಹೆಚ್ಚಿನ ಕೊಬ್ಬಿನ ಆಹಾರ ಸೇವನೆಗೆ ಸೂಚಿಸಲಾಗುತ್ತದೆ. ದೇಹವು ಶಕ್ತಿಗಾಗಿ ಕೊಬ್ಬನ್ನು ಅವಲಂಬಿಸಿರುತ್ತದೆ. ಕಾರ್ಬೋಹೈಡ್ರೇಟ್, ಪ್ರೋಟೀನ್ ಸೇವನೆಗೆ ಒತ್ತು ಕೊಡಲಾಗಿದೆ. ವ್ಯಕ್ತಿಯ ದೈನಂದಿನ ಕಾರ್ಬೋಹೈಡ್ರೇಟ್ ಸೇವನೆ ಇಲ್ಲಿ ನಿಯಂತ್ರಿಸಲಾಗಿದೆ. ಶಕ್ತಿಗಾಗಿ ಕೊಬ್ಬನ್ನು ಸುಡುವಂತೆ ದೇಹವನ್ನು ಉತ್ತೇಜಿಸಲಾಗುತ್ತದೆ.
5/ 8
ಕೀಟೋ ಡಯಟ್ ಕೆಲವು ದುಷ್ಪರಿಣಾಮ ಬೀರುತ್ತದೆ. ಅದರಲ್ಲಿ ವ್ಯಕ್ತಿಯು ಆಗಾಗ್ಗೆ ದಣಿಯುವ ಭಾವನೆ ಅನುಭವಿಸುತ್ತಾನೆ. ದಿನವಿಡೀ ಆಯಾಸದ ಭಾವನೆ ಇರುತ್ತದೆ. ಸಂಪೂರ್ಣ ಶಕ್ತಿಯ ಕೊರತೆ ಉಂಟಾಗುತ್ತದೆ. ಯಾವುದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗಲ್ಲ.
6/ 8
ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ. ಧಾನ್ಯಗಳು ಮತ್ತು ಅನೇಕ ಕಾಲೋಚಿತ ಹಣ್ಣುಗಳು ಮತ್ತು ತರಕಾರಿ ಸೇವನೆ ಮಾಡದಿದ್ದರೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಯಾಕಂದ್ರೆ ಸ್ನಾಯುಗಳನ್ನು ನಿರ್ಮಿಸಲು ದೇಹಕ್ಕೆ ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ಗಳು ಬಹಳ ಮುಖ್ಯ. ಕಬ್ಬಿಣ, ಮೆಗ್ನೀಸಿಯಮ್, ಜೀವಸತ್ವಗಳು ಮತ್ತು ಖನಿಜಗಳ ಕೊರತೆ ಉಂಟಾಗುತ್ತದೆ.
7/ 8
ಹೃದಯರಕ್ತನಾಳದ ಕಾಯಿಲೆ ಅಪಾಯ ಉಂಟಾಗುತ್ತದೆ. ಕಿಟೋ ಡಯಟ್ ನಲ್ಲಿ ಹೃದಯಕ್ಕೆ ಅನಾರೋಗ್ಯಕರ ಹೆಚ್ಚಿನ ಕೊಬ್ಬಿನ ಆಹಾರ ಸೇವನೆಗೆ ಆದ್ಯತೆ ನೀಡಲಾಗುತ್ತದೆ. ಇದು ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿಸುತ್ತದೆ. ಕಿಟೋ ಡಯಟ್ ಹೃದಯ ಸ್ನೇಹಿಯಲ್ಲ. ಹೃದ್ರೋಗಿಗಳು ಈ ಆಹಾರ ತಪ್ಪಿಸಬೇಕು.
8/ 8
ಜೀರ್ಣಕ್ರಿಯೆ ಸಮಸ್ಯೆ ಹೆಚ್ಚುತ್ತದೆ. ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳ ಕೊರತೆಯಿಂದ ಜೀರ್ಣಾಂಗ ವ್ಯವಸ್ಥೆ ಕೆಡುತ್ತದೆ. ಕೊಬ್ಬಿನಂಶವಿರುವ ಆಹಾರ ಸೇವನೆಯಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ನಿರ್ಜಲೀಕರಣದಿಂದಾಗಿ ಹೊಟ್ಟೆ ನೋವು ಮತ್ತು ಅಲರ್ಜಿ ಹೆಚ್ಚುತ್ತದೆ.
First published:
18
Keto Diet: ಕಿಟೋ ಡಯಟ್ ಆರೋಗ್ಯಕ್ಕೆ ಒಳ್ಳೆಯದಾ? ಇದರ ಅಡ್ಡ ಪರಿಣಾಮ ಏನು ಗೊತ್ತಾ?