Non Veg Recipe: ಭಾನುವಾರದ ಬಾಡೂಟಕ್ಕೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ

ಕರಿದ ಕೈಮಾ ಉಂಡೆಯನ್ನು ಒಂದು ಬಟ್ಟಲಿಗೆ ಹಾಕಿ ಸವಿಯಿರಿ ಹೆಚ್ಚು ಖಾರವಾಗಿದ್ದರೆ ಕೆಲವರಿಗೆ ತುಂಬಾ ಇಷ್ಟವಾಗುತ್ತದೆ. 

First published:

  • 18

    Non Veg Recipe: ಭಾನುವಾರದ ಬಾಡೂಟಕ್ಕೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ

    ಬಾನುವಾರ ಯಾವ ನಾನ್​ವೆಜ್ ಮಾಡಿ ಬಡಿಸಲಿ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ನಾವಿಲ್ಲಿ ತಿಳಿಸಿದ ಕೈಮಾ ವಡೆ ಮಾಡಿ.

    MORE
    GALLERIES

  • 28

    Non Veg Recipe: ಭಾನುವಾರದ ಬಾಡೂಟಕ್ಕೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ

    ಇದನ್ನು 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಯಾರಿಸಬಹುದು ಆದರೆ ಮಿಶ್ರಣವನ್ನು ಕನಿಷ್ಟ ಒಂದು ಗಂಟೆ ರೆಫ್ರಿಜರೇಟರಲ್ಲಿ ಇಟ್ಟರೆ ಇದು ತುಂಬಾ ಚೆನ್ನಾಗಿ ಬರುತ್ತೆ.

    MORE
    GALLERIES

  • 38

    Non Veg Recipe: ಭಾನುವಾರದ ಬಾಡೂಟಕ್ಕೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ

    ಇದನ್ನು ಮಾಡಲು ಬೇಕಾಗುವ ಪದಾರ್ಥಗಳು ಕೊಚ್ಚಿದ ಮಾಂಸ - 500 ಗ್ರಾಂ, ಈರುಳ್ಳಿ - 1 ದೊಡ್ಡದಾಗಿ ಕತ್ತರಿಸಿದ್ದು, ಹಸಿರು ಮೆಣಸಿನಕಾಯಿಗಳು - 1, ತಾಜಾ ಕೊತ್ತಂಬರಿ ಸೊಪ್ಪು - ಕೈಬೆರಳೆಣಿಕೆಯಷ್ಟು.

    MORE
    GALLERIES

  • 48

    Non Veg Recipe: ಭಾನುವಾರದ ಬಾಡೂಟಕ್ಕೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ

    ಒಣ ಪದಾರ್ಥಗಳು, ದಾಲ್ಚಿನ್ನಿ ಪುಡಿ - 1/4 ಟೀಚಮಚ, ಲವಂಗ ಪುಡಿ - 1/4 ಟೀಚಮಚಕ್ಕಿಂತ, ಸ್ವಲ್ಪ ಕಡಿಮೆ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಕಡಲೆ ಹಿಟ್ಟು ಅಥವಾ ಬೇಸನ್ - 1 ಚಮಚ

    MORE
    GALLERIES

  • 58

    Non Veg Recipe: ಭಾನುವಾರದ ಬಾಡೂಟಕ್ಕೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ

    ಮಿಕ್ಸಿಂಗ್ ಬೌಲ್‌ನಲ್ಲಿ ನುಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

    MORE
    GALLERIES

  • 68

    Non Veg Recipe: ಭಾನುವಾರದ ಬಾಡೂಟಕ್ಕೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ

    ಮಾಂಸಕ್ಕೆ ಇಲ್ಲಿ ನಾವು ಹೇಳಿರುವ ಎಲ್ಲಾ ಮಸಾಲೆ ಪದಾರ್ಥಗಳನ್ನು ಮಿಶ್ರಣ ಮಾಡಿ. ನಂತರ ಅದನ್ನು ರೌಂಡ್​ ಶೇಪ್​ನಲ್ಲಿ ತಟ್ಟಿ,

    MORE
    GALLERIES

  • 78

    Non Veg Recipe: ಭಾನುವಾರದ ಬಾಡೂಟಕ್ಕೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ

    ಎಣ್ಣೆಯನ್ನು ಸರಿಯಾಗಿ ಕಾಯಲು ಬಿಡಿ. ನಂತರ ಅದು ಬಿಸಿಯಾದ ನಂತರ ಸರಿಯಾಗಿ ತಟ್ಟಿದ ವಡೆಯಾಕಾರದ ಉಂಡೆಗಳನ್ನು ಅದರಲ್ಲಿ ಕರಿಯಿರಿ.

    MORE
    GALLERIES

  • 88

    Non Veg Recipe: ಭಾನುವಾರದ ಬಾಡೂಟಕ್ಕೆ ಈ ರೀತಿ ಕೈಮಾ ವಡೆ ಮಾಡಿ ಸವಿಯಿರಿ

    ಹೀಗೆ ಕರಿದ ಕೈಮಾ ಉಂಡೆಯನ್ನು ಒಂದು ಬಟ್ಟಲಿಗೆ ಹಾಕಿ ಸವಿಯಿರಿ ಹೆಚ್ಚು ಖಾರವಾಗಿದ್ದರೆ ಕೆಲವರಿಗೆ ತುಂಬಾ ಇಷ್ಟವಾಗುತ್ತದೆ.

    MORE
    GALLERIES