Skin Care Tips: ಈ 2 ವಸ್ತುಗಳಿದ್ರೆ ಸಾಕು ಪಾರ್ಲರ್​ಗೆ ಹೋಗೋದೇ ಬೇಡ, ಮನೆಯಲ್ಲಿಯೇ ಮುಖದ ಅಂದ ಹೆಚ್ಚಿಸಿಕೊಳ್ಳಬಹುದು

Kasturi Turmeric Benefits: ಸಾಮಾನ್ಯವಾಗಿ ಮಹಿಳೆಯರು ತಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಲು ನಾನಾ ಬಗೆಯ ಕ್ರೀಮ್ ಗಳನ್ನು ಬಳಸುತ್ತಾರೆ. ಕೆಲವರು ತಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಬ್ಯೂಟಿ ಪಾರ್ಲರ್​ಗೆ ಹೋಗುತ್ತಾರೆ. ಆದರೆ ಕೇವಲ 2 ಪದಾರ್ಥಗಳಿಂದ ನೀವು ಮನೆಯಲ್ಲಿಯೇ ನೈಸರ್ಗಿಕವಾಗಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಹೇಗೆ ಎಂಬುದು ಇಲ್ಲಿದೆ.

First published: