Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

First published:

  • 114

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ಕಾರ್ಮಿಕರ ಭವಿಷ್ಯ ನಿಧಿ (EPFO) ಮೊತ್ತವನ್ನು ಟ್ರಾನ್ಸ್​ಫರ್​ ಮಾಡುವುದು ಮತ್ತು ವಿತ್ ಡ್ರಾ ಮಾಡುವುದು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಹೊಸ ಫೀಚರ್​ವೊಂದನ್ನು ಪರಿಚಯಿಸಿದೆ.

    MORE
    GALLERIES

  • 214

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ಕಾರ್ಮಿಕರು ಆನ್​ಲೈನ್​ ಮೂಲಕ ಸುಲಭವಾಗಿ ಭವಿಷ್ಯನಿಧಿಯನ್ನು ತೆಗೆಯಬಹುದಾಗಿದೆ. ಇದಕ್ಕಾಗಿ ಇಪಿಏಫ್​ಒ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ.

    MORE
    GALLERIES

  • 314

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ಈ ಫೀಚರ್ ಮೂಲಕ ಕಾರ್ಮಿಕರು ಉದ್ಯೋಗಕ್ಕೆ ರಾಜೀನಾಮೆ ನೀಡಿದ ಬಳಿಕ ತಾವು ಕೆಲಸ ಬಿಟ್ಟ ದಿನಾಂಕವನ್ನು ಬದಲಾಯಿಸಬಹುದಾಗಿದೆ.

    MORE
    GALLERIES

  • 414

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ಭವಿಷ್ಯ ನಿಧಿಯನ್ನು ವರ್ಗಾವಣೆ ಮಾಡಲು ಮತ್ತು ವಿತ್ ಡ್ರಾ ಮಾಡಲು ಕೆಲಸದ ಕೊನೆಯ ದಿನಾಂಕ ಬಹು ಮುಖ್ಯವಾಗಿದೆ.

    MORE
    GALLERIES

  • 514

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ಹಾಗಾಗಿ ಇಪಿಎಫ್ಒ ಪೋರ್ಟಲ್​ನಲ್ಲಿ ಹಣವನ್ನು ಡ್ರಾ ಮಾಡಲು ಕೆಲಸ ಬಿಟ್ಟ ದಿನಾಂಕ ನಮೂದಿಸುವುದು ಅವಶ್ಯಕ.

    MORE
    GALLERIES

  • 614

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ನೌಕರಿ ಬಿಟ್ಟ ದಿನಾಂಕವನ್ನು ಕೆಲಸಕ್ಕೆ ರಾಜೀನಾಮೆ ನೀಡಿದ ಕನಿಷ್ಠ ಎರಡು ತಿಂಗಳಿನ ಬಳಿಕ ಅಪ್ಡೇಟ್ ಮಾಡಬಹುದಾಗಿದೆ.

    MORE
    GALLERIES

  • 714

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ನೌಕರಿ ಬಿಟ್ಟ ದಿನಾಂಕವನ್ನು ಅಪ್ಡೇಟ್ ಮಾಡುವುದು ಹೇಗೆ?

    MORE
    GALLERIES

  • 814

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ಯುನಿವರ್ಸಲ್ ಅಕೌಂಟ್ ನಂಬರ್(UNO) ಹಾಗೂ ಪಾಸ್ ವರ್ಡ್ ಸಹಾಯದಿಂದ ಯುಎಎನ್​ಗೆ ಲಾಗಿನ್ ಆಗಿ

    MORE
    GALLERIES

  • 914

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ನಂತರ ಪೇಜ್​ನಲ್ಲಿ ಕಾಣಿಸಿಕೊಳ್ಳುವ ಮ್ಯಾನೇಜ್​ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

    MORE
    GALLERIES

  • 1014

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ಬಳಿಕ ಮಾರ್ಕ್ ಎಕ್ಸಿಟ್ ಆಯ್ಕೆಯನ್ನು ಕ್ಲಿಕ್ ಮಾಡಿ.

    MORE
    GALLERIES

  • 1114

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ಅದರಲ್ಲಿ ಸೆಲೆಕ್ಟ್ ಎಂಪ್ಲಾಯ್​​ಮೆಂಟ್​ನಿಂದ ಈ ಹಿಂದಿನ ಪಿಎಫ್ ಅಕೌಂಟ್ ನಂಬರ್ ಆಯ್ಕೆ ಮಾಡಿ.

    MORE
    GALLERIES

  • 1214

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ದಿನಾಂಕ ಆಯ್ಕೆ ಮಾಡಿ. ನೌಕರಿಗೆ ರಾಜೀನಾಮೆ ನೀಡಲು ಕಾರಣವೇನು ಎಂಬುದನ್ನು ನಮೂದಿಸಿ.

    MORE
    GALLERIES

  • 1314

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ನಂತರ ಗುರುತು ದೃಢೀಕರಣಗೊಳಿಸಲು ಆಧಾರ್ ಲಿಂಕ್ ಮಾಡಿದ ಮೊಬೈಲ್ ನಂಬರ್​ಗೆ ಒಟಿಪಿ ಬರುತ್ತದೆ.

    MORE
    GALLERIES

  • 1414

    Employees Provident Fund: ಹೀಗೆ ಮಾಡಿದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪಿಎಫ್​ ಪಡೆಯಬಹುದು​!

    ಇದನ್ನು ನಮೂದಿಸಿದ ಬಳಿಕ ವಿತ್ ಡ್ರಾ ಮಾಡಬಹುದುದಾಗಿದೆ

    MORE
    GALLERIES