Jelly Fish: ಅಮರತ್ವದ ವರ ಪಡೆದಿವೆಯಾ ಜೆಲ್ಲಿ ಫಿಶ್‌ಗಳು? ಸಂಶೋಧನಾ ವರದಿಯಲ್ಲಿ ಸ್ಫೋಟಕ ಮಾಹಿತಿ

ಜೆಲ್ಲಿ ಫಿಶ್ ಜಾತಿಗಳಲ್ಲಿ ವೃದ್ಧಾಪ್ಯದಿಂದ ಸಾಯುವುದಿಲ್ಲ ಎಂಬ ವಿಚಾರ ವಿಜ್ಞಾನಿಗಳನ್ನು ಹೆಚ್ಚು ಆಕರ್ಷಿಸುತ್ತದೆ. ಈ ಸಂಶೋಧನೆಯಲ್ಲಿ, ಸ್ಪ್ಯಾನಿಷ್ ಸಂಶೋಧಕರು ಜೆಲ್ಲಿ ಮೀನುಗಳ ಜೀನೋಮ್ ಅನ್ನು ಪರೀಕ್ಷಿಸಿದ್ದಾರೆ. ಈ ವೇಳೆ ಜೆಲ್ಲಿ ಫಿಶ್‌ಗಳ ಬಗ್ಗೆ ಕುತೂಹಲಕಾರಿ ವಿಚಾರಗಳು ಗೊತ್ತಾಗಿವೆ.

First published: