Weight Loss: ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ಜೊತೆ ಬೆಲ್ಲವನ್ನು ಹೀಗೆ ತಿಂದು ತೂಕ ಇಳಿಸಿ

ತೂಕ ಇಳಿಸಿಕೊಳ್ಳಲು (Weight loss) ಅನೇಕರು ಹರಸಾಹಸ ಪಡುತ್ತಿದ್ದಾರೆ. ವ್ಯಾಯಾಮ, ಡಯೆಟ್ ಏನ್ ಮಾಡಿದ್ರು ತೂಕ ಮಾತ್ರ ಇಳಿಯೋದಿಲ್ಲ ಎಂದು ಅನೇಕರು ಹೇಳ್ತಾರೆ. ಆದ್ರೆ ಒಮ್ಮೆ ನಾವು ಕೊಡುವ ಟಿಪ್ಸ್ ಫಾಲೋ ಮಾಡಿ ನೋಡಿ, ಸುಲಭವಾಗಿ ದೇಹದಲ್ಲಿನ ಬೊಜ್ಜು ಕರಗಿಸಬಹುದು.

First published: