Ivy Gourd Benefits: ತೊಂಡೆಕಾಯಿಯನ್ನು ಈ ರೀತಿ ತಿಂದ್ರೆ ಅನೇಕ ಆರೋಗ್ಯ ಸಮಸ್ಯೆಗಳು ಹತ್ತಿರವೂ ಬರಲ್ಲ

Ivy Gourd Benefits: ತೊಂಡೆಕಾಯಿ ಆಫ್ರಿಕನ್ ಮತ್ತು ಏಷ್ಯನ್ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ತರಕಾರಿಯಾಗಿದೆ. ಇದನ್ನು ಹಲವಾರು ಅಡುಗೆಗಳಲ್ಲಿ ಬಳಸಲಾಗುತ್ತದೆ. ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿದೆ.

First published: