ಬಾಯಿ ಮತ್ತು ಮೂಗನ್ನು ಸಂಪೂರ್ಣವಾಗಿ ಮುಚ್ಚುವ ಮಾಸ್ಕ್ ನಿರಂತರವಾಗಿ ಧರಿಸುವುದರಿಂದ ಎರಡು ಕೆನ್ನೆಗಳ ಭಾಗದಲ್ಲಿ ಗೆರೆಗಳನ್ನು ಉಂಟು ಮಾಡುವುದಲ್ಲದೆ ಮೊಡವೆಗಳನ್ನು ಕೂಡ ಕಾಣಿಸಿಕೊಳ್ಳುತ್ತದೆ. ಮುಖದ ಚರ್ಮ ದೇಹದ ಇತರ ಭಾಗಗಳ ಮೃದುವಾಗಿರುತ್ತದೆ. ಆ ಭಾಗಗಳಿಗೆ ಮಾಸ್ಕ್ ತಾಗಿ ಮೊಡವೆಗಳು ಹುಟ್ಟಿಕೊಳ್ಳಬಹುದು. ಹಾಗಾಗಿ ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಮತ್ತು ಮೊಡವೆಯಿಂದ ಮುಖದ ಚರ್ಮವನ್ನು ರಕ್ಷಿಸಲು ಪರಿಹಾರ ಇಲ್ಲಿದೆ.