Kitchen Hacks: ಈ ವಸ್ತುಗಳನ್ನು ಫ್ರಿಡ್ಜ್​ನಲ್ಲಿ ಇಡಲೇಬಾರದಂತೆ, ಇಲ್ಲಿದೆ ನೋಡಿ ಲಿಸ್ಟ್

Kitchen Hacks: ಫ್ರಿಡ್ಜ್ ಎಂದರೆ ಎಲ್ಲವನ್ನೂ ಇಡಬಹುದು ಎಂಬ ಕಲ್ಪನೆ ವ್ಯಾಪಕವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಕೆಲವು ರೀತಿಯ ಆಹಾರ ಪದಾರ್ಥಗಳನ್ನು ಫ್ರಿಡ್ಜ್​ನಲ್ಲಿ ಇಡಬಾರದು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

First published: