Orange: ಹೆಣ್ಣಿನ ಸುಂದರ ಮುಖಕ್ಕೆ ಕಿತ್ತಳೆ ಸಿಪ್ಪೆ ಕಾರಣನಾ? ಚೆಂದದ ಹಣ್ಣಿನಲ್ಲಿದೆ ಅಂದದ ಗುಟ್ಟು!

ಚಳಿಗಾಲದಲ್ಲಿ ತ್ವಚೆ ಮತ್ತು ಮುಖದ ಆರೈಕೆ ಬಹಳ ಮುಖ್ಯ. ಚಳಿಗಾಲದಲ್ಲಿ ಕಿತ್ತಳೆ ಹಣ್ಣಿನ ಸಿಪ್ಪೆಗಳು ಈ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ತಂಪಾದ ವಾತಾವರಣದಲ್ಲಿಯೂ ಹೊಳೆಯುವ ಚರ್ಮವನ್ನು ಹೊಂದಲು ನೀವು ಬಯಸಿದರೆ, ಈ ಮನೆ ಮದ್ದು ಬಳಸಿ...

First published: