Health Tip: ಖಾಲಿ ಹೊಟ್ಟೆಯಲ್ಲಿ ಈ 5 ಪದಾರ್ಥಗಳನ್ನು ಸೇವಿಸೋ ಮುನ್ನ ಎಚ್ಚರ

ನಾವು ಬೆಳಿಗ್ಗೆ ಎದ್ದ ಕ್ಷಣದಿಂದ ನಾವು ಯಾವಾಗಲೂ ಏನನ್ನಾದರೂ ತಿನ್ನುತ್ತಿರಾ? ಆದರೆ ಬೆಳಿಗ್ಗೆ ನೀವು ಸೇವಿಸುವ ಆಹಾರವು ದಿನವಿಡೀ ನಿಮ್ಮನ್ನು ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ. ಬೆಳಗಿನ ಆಹಾರ, ಪೌಷ್ಟಿಕ ಆಹಾರ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.

First published: